ಮುಂಬೈ: ಐಪಿಎಲ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ದಾಖಲೆಯ 4 ಬಾರಿ ಕಪ್ ಜಯಿಸಿದ್ದು, ಮತ್ತೊಂದು ಕಪ್ ಮೇಲೆ ಕಣ್ಣಿಟ್ಟಿದೆ. ರೋಹಿತ್ ಶರ್ಮಾ ನೇತೃತ್ವದ ತಂಡ ಈ ಬಾರಿಯ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿದೆ.
ಇದೀಗ 13ನೇ ಆವೃತ್ತಿಯ ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಪ್ರಕಟಗೊಂಡಿದ್ದು, ಸೆಪ್ಟೆಂಬರ್ 19ರಂದು ಮೊದಲ ಪಂದ್ಯ ಆರಂಭವಾಗಲಿದೆ. ಸಹಜವಾಗಿಯೇ ಉದ್ಘಾಟನಾ ಪಂದ್ಯದಲ್ಲಿ ರೋಹಿತ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಮುಂಬೈ ಇಂಡಿಯನ್ಸ್ ತಂಡದ ಲೀಗ್ ಹಂತದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ.
Sep 28 v ರಾಯಲ್ ಚಾಲೆಂಜರ್ಸ್ ಬೆಂಗಳೂರು(ದುಬೈ) ಸಮಯ: 7.30
Sep 28 v ರಾಯಲ್ ಚಾಲೆಂಜರ್ಸ್ ಬೆಂಗಳೂರು(ದುಬೈ) ಸಮಯ: 7.30
414
Oct 01 v ಕಿಂಗ್ಸ್ ಇಲೆವನ್ ಪಂಜಾಬ್(ಅಬುಧಾಬಿ) ಸಮಯ: 7.30
Oct 01 v ಕಿಂಗ್ಸ್ ಇಲೆವನ್ ಪಂಜಾಬ್(ಅಬುಧಾಬಿ) ಸಮಯ: 7.30
514
Oct 04 v ಸನ್‌ರೈಸರ್ಸ್ ಹೈದರಾಬಾದ್(ಶಾರ್ಜಾ) ಸಮಯ: 3.30
Oct 04 v ಸನ್‌ರೈಸರ್ಸ್ ಹೈದರಾಬಾದ್(ಶಾರ್ಜಾ) ಸಮಯ: 3.30
614
Oct 06 v ರಾಜಸ್ಥಾನ ರಾಯಲ್ಸ್(ಅಬುಧಾಬಿ) ಸಮಯ: 7.30
Oct 06 v ರಾಜಸ್ಥಾನ ರಾಯಲ್ಸ್(ಅಬುಧಾಬಿ) ಸಮಯ: 7.30
714
Oct 11 v ಡೆಲ್ಲಿ ಕ್ಯಾಪಿಟಲ್ಸ್(ಅಬುಧಾಬಿ) ಸಮಯ: 7.30
Oct 11 v ಡೆಲ್ಲಿ ಕ್ಯಾಪಿಟಲ್ಸ್(ಅಬುಧಾಬಿ) ಸಮಯ: 7.30
814
Oct 16 v ಕೋಲ್ಕತ ನೈಟ್ ರೈಡರ್ಸ್(ದುಬೈ) ಸಮಯ: 7.30
Oct 16 v ಕೋಲ್ಕತ ನೈಟ್ ರೈಡರ್ಸ್(ದುಬೈ) ಸಮಯ: 7.30
914
Oct 18 v ಕಿಂಗ್ಸ್ ಇಲೆವನ್ ಪಂಜಾಬ್(ದುಬೈ) ಸಮಯ: 7.30
Oct 18 v ಕಿಂಗ್ಸ್ ಇಲೆವನ್ ಪಂಜಾಬ್(ದುಬೈ) ಸಮಯ: 7.30
1014
Oct 23 v ಚೆನ್ನೈ ಸೂಪರ್ ಕಿಂಗ್ಸ್(ಶಾರ್ಜಾ) ಸಮಯ: 7.30
Oct 23 v ಚೆನ್ನೈ ಸೂಪರ್ ಕಿಂಗ್ಸ್(ಶಾರ್ಜಾ) ಸಮಯ: 7.30
1114
Oct 25 v ರಾಜಸ್ಥಾನ ರಾಯಲ್ಸ್(ಅಬುಧಾಬಿ) ಸಮಯ: 7.30
Oct 25 v ರಾಜಸ್ಥಾನ ರಾಯಲ್ಸ್(ಅಬುಧಾಬಿ) ಸಮಯ: 7.30
1214
Oct 28 v ರಾಯಲ್ ಚಾಲೆಂಜರ್ಸ್ ಬೆಂಗಳೂರು(ಅಬುಧಾಬಿ) ಸಮಯ: 7.30
Oct 28 v ರಾಯಲ್ ಚಾಲೆಂಜರ್ಸ್ ಬೆಂಗಳೂರು(ಅಬುಧಾಬಿ) ಸಮಯ: 7.30
1314
Oct 31 v ಡೆಲ್ಲಿ ಕ್ಯಾಪಿಟಲ್ಸ್(ದುಬೈ) ಸಮಯ: 3.30
Oct 31 v ಡೆಲ್ಲಿ ಕ್ಯಾಪಿಟಲ್ಸ್(ದುಬೈ) ಸಮಯ: 3.30
1414
Nov 03 v ಸನ್‌ರೈಸರ್ಸ್ ಹೈದರಾಬಾದ್(ಶಾರ್ಜಾ) ಸಮಯ: 7.30
Nov 03 v ಸನ್‌ರೈಸರ್ಸ್ ಹೈದರಾಬಾದ್(ಶಾರ್ಜಾ) ಸಮಯ: 7.30
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.