IPL 2020: ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

Suvarna News   | stockphoto
Published : Sep 07, 2020, 12:07 PM IST

ಹೈದರಾಬಾದ್: ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಕೊನೆಗೂ ಹೊರಬಿದ್ದಿದೆ. ಸೆಪ್ಟೆಂಬರ್ 19ರಿಂದ ಮಿಲಿಯನ್ ಡಾಲರ್ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. 2016ರ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸೆಪ್ಟೆಂಬರ್ 21ರಂದು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಲೀಗ್‌ ಹಂತದಲ್ಲಿ ಡೇವಿಡ್ ವಾರ್ನರ್ ಪಡೆ ಯಾವ ತಂಡದ ವಿರುದ್ಧ ಯಾವಾಗ ಸೆಣಸಲಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

PREV
114
IPL 2020: ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

Sep 21 v ರಾಯಲ್ ಚಾಲೆಂಜರ್ಸ್ ಬೆಂಗಳೂರು (ದುಬೈ) ಸಮಯ: 7.30 PM 

214

Sep 26 v ಕೋಲ್ಕತ ನೈಟ್‌ ರೈಡರ್ಸ್‌ (ಅಬುಧಾಬಿ) ಸಮಯ: 7.30 PM

314

Sep 29 v ಡೆಲ್ಲಿ ಕ್ಯಾಪಿಟಲ್ಸ್ (ಅಬುಧಾಬಿ) ಸಮಯ: 7.30 PM

414

Oct 2 v ಚೆನ್ನೈ ಸೂಪರ್‌ ಕಿಂಗ್ಸ್ (ದುಬೈ) ಸಮಯ: 7.30 PM

514

Oct 4 v ಮುಂಬೈ ಇಂಡಿಯನ್ಸ್ (ಶಾರ್ಜಾ) ಸಮಯ: 3.30 PM

614

Oct 8 v ಕಿಂಗ್ಸ್ ಇಲೆವನ್ ಪಂಜಾಬ್ (ದುಬೈ) ಸಮಯ: 7.30 PM

714

Oct 11 v ರಾಜಸ್ಥಾನ ರಾಯಲ್ಸ್ (ದುಬೈ) ಸಮಯ: 3.30 PM

814

Oct 13 v ಚೆನ್ನೈ ಸೂಪರ್ ಕಿಂಗ್ಸ್ (ದುಬೈ) ಸಮಯ: 7.30 PM

914

Oct 18 v ಕೋಲ್ಕತ ನೈಟ್‌ ರೈಡರ್ಸ್ (ಅಬುಧಾಬಿ) ಸಮಯ: 3.30 PM

1014

Oct 22 v ರಾಜಸ್ಥಾನ ರಾಯಲ್ಸ್ (ದುಬೈ) ಸಮಯ: 7.30 PM

1114

Oct 24 v ಕಿಂಗ್ಸ್ ಇಲೆವನ್ ಪಂಜಾಬ್ (ದುಬೈ) ಸಮಯ: 7.30 PM

1214

Oct 27 v ಡೆಲ್ಲಿ ಕ್ಯಾಪಿಟಲ್ಸ್ (ದುಬೈ) ಸಮಯ: 7.30 PM

1314

Oct 31 v ರಾಯಲ್ ಚಾಲೆಂಜರ್ಸ್ ಬೆಂಗಳೂರು (ಶಾರ್ಜಾ) ಸಮಯ: 7.30 PM

1414

Nov 3 v ಮುಂಬೈ ಇಂಡಿಯನ್ಸ್ (ಶಾರ್ಜಾ) ಸಮಯ: 7.30 PM

click me!

Recommended Stories