Published : Mar 04, 2020, 07:47 PM ISTUpdated : Mar 04, 2020, 07:54 PM IST
ಕೊರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಹಲವು ಕ್ರೀಡೆಗಳು ರದ್ದಾಗುತ್ತಿದೆ. ಇದೀಗ ಮುಂಬರುವ ಐಪಿಎಲ್ ಟೂರ್ನಿಗೂ ಕೊರೊನಾ ಸೋಂಕಿನ ಭಯ ತಗುಲಿದೆ. ವೈರಸ್‌ನಿಂದಾಗಿ ಐಪಿಎಲ್ ಟೂರ್ನಿಗೆ ತೀವ್ರ ಹಿನ್ನಡೆಯಾಗಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಐಪಿಎಲ್ ಚೇರ್ಮೆನ್ ಬ್ರಿಜೇಶ್ ಪಟೇಲ್ ಇದೀಗ ಕೊರೊನಾ ವೈರಸ್ ಆತಂಕ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.