8 ಐಪಿಎಲ್ ತಂಡದ ಬ್ರ್ಯಾಂಡ್ ವ್ಯಾಲ್ಯೂ, RCB, CSKಗೆ ಇಲ್ಲ ಅಗ್ರಸ್ಥಾನ!

First Published | Mar 2, 2020, 10:32 PM IST

IPL 2020 ಟೂರ್ನಿಗೆ ಕೌಂಟ್ ಡೌನ್ ಶುರುವಾಗಿದೆ. ಮಾರ್ಚ್ 29 ರಿಂದ ಮೇ 25ರ ವರೆಗೆ 13ನೇ ಆವೃತ್ತಿ ಐಪಿಎಲ್ ಟೂರ್ನಿ ನಡೆಯಲಿದೆ. ಟೂರ್ನಿ ಆರಂಭಕ್ಕೂ ಮುನ್ನ 8 ತಂಡಗಳ ಬ್ರ್ಯಾಂಡ್ ವ್ಯಾಲ್ಯೂ(ಕೋಟಿ ರೂಪಾಯಿಗಳಲ್ಲಿ) ಮಾಹಿತಿ ಬಹಿರಂಗವಾಗಿದೆ. RCB, CSK ಹಿಂದಿಕ್ಕಿ ಅಗ್ರಸ್ಥಾನ ಪಡೆದಿರುವ ತಂಡ ಯಾವುದು? ಇಲ್ಲಿದೆ ವಿವರ

2019ರ ಐಪಿಎಲ್ ಬಳಿಕ ರಾಜಸ್ಥಾನ ರಾಯಲ್ಸ್ ತಂಡದ ಬ್ರ್ಯಾಂಡ್ ವ್ಯಾಲ್ಯೂ 271 ಕೋಟಿ ರೂಪಾಯಿ
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ರ್ಯಾಂಡ್ ವ್ಯಾಲ್ಯೂ 358 ಕೋಟಿ ರೂಪಾಯಿ
Tap to resize

2019ರ ಟೂರ್ನಿ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ರ್ಯಾಂಡ್ ವ್ಯಾಲ್ಯೂ 374 ಕೋಟಿ ರೂಪಾಯಿ
2016ರಲ್ಲಿ ಪ್ರಶಸ್ತಿ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ರ್ಯಾಂಡ್ ವ್ಯಾಲ್ಯೂ 483 ಕೋಟಿ ರೂ
ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರ್ಯಾಂಡ್ ವ್ಯಾಲ್ಯೂ 595 ಕೋಟಿ
2 ಬಾರಿ ಟ್ರೋಫಿ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ರ್ಯಾಂಡ್ ವ್ಯಾಲ್ಯೂ 629 ಕೋಟಿ ರೂಪಾಯಿ
ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರ್ಯಾಂಡ್ ವ್ಯಾಲ್ಯೂ732 ಕೋಟಿ ರೂಪಾಯಿ
ಮೊದಲ ಸ್ಥಾನದಲ್ಲಿರುವ, 4 ಐಪಿಎಲ್ ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್ ಬ್ರ್ಯಾಂಡ್ ವ್ಯಾಲ್ಯೂ 809 ಕೋಟಿ

Latest Videos

click me!