ಐಪಿಎಲ್ ಟೂರ್ನಿ ಮಾರ್ಚ್ 29 ರಿಂದ ಆರಂಭಗೊಳ್ಳಲಿದೆ. ಆದರೆ ಚೆನ್ನೈನಲ್ಲಿ ಈಗಾಗಲೇ ಐಪಿಎಲ್ ಆರಂಭಗೊಂಡಿದೆ. ಪ್ರತಿ ದಿನ ಅಭಿಮಾನಿಗಳಿಗೆ ಡಬಲ್ ಧಮಾಕಾ ಸಿಗುತ್ತಿದೆ. ಇದೀಗ ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. CSK ತರಬೇತಿ ಶಿಬಿರದಲ್ಲಿ ಯಾರೆಲ್ಲಾ ಕಣಕ್ಕಿಳಿದಿದ್ದಾರೆ? ಅಭಿಮಾನಿಗಳಿಗೆ ಈಗಲೇ ಐಪಿಎಲ್ ಅನುಭವಾಗುತ್ತಿರುವುದೇಕೆ? ಇಲ್ಲಿದೆ.