IPL 2020: ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ ಐವರು ಬಲಿಷ್ಠ ಆರಂಭಿಕರು..!

Naveen Kodase   | Asianet News
Published : Feb 25, 2020, 08:14 PM IST

ಬಹುನಿರೀಕ್ಷಿತ 2020ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕೌಂಟ್ ಡೌನ್ ಆರಂಭವಾಗಿದೆ. ಭಾರತದ ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು(4) ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ಈ ಬಾರಿಯೂ ಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಕಾರಣ ತಂಡ ಬಲಿಷ್ಠ ಆರಂಭಿಕ ಆಟಗಾರರನ್ನು ಹೊಂದಿದೆ. ರೋಹಿತ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸಲು ನಾಲ್ವರು ಆಟಗಾರರ ನಡುವೆ ಪೈಪೋಟಿ ಆರಂಭವಾಗಿದೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಶರ್ಮಾ ಸೇರಿದಂತೆ ಮುಂಬೈ ತಂಡದಲ್ಲಿರುವ ಐವರು ಆರಂಭಿಕ ಬ್ಯಾಟ್ಸ್‌ಮನ್‌ಗಳು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
110
IPL 2020: ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ ಐವರು ಬಲಿಷ್ಠ ಆರಂಭಿಕರು..!
1. ರೋಹಿತ್ ಶರ್ಮಾ
1. ರೋಹಿತ್ ಶರ್ಮಾ
210
ವಿಶ್ವಕ್ರಿಕೆಟ್‌ನ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್. ಎದುರಾಳಿ ಪಡೆಯ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಸಾಮರ್ಥ್ಯ ರೋಹಿತ್‌ಗಿದೆ.

310
2. ಕ್ರಿಸ್ ಲಿನ್
2. ಕ್ರಿಸ್ ಲಿನ್
410
ಚುಟುಕು ಕ್ರಿಕೆಟ್‌ನ ವಿದ್ವಂಸಕ ಆರಂಭಿಕ ಬ್ಯಾಟ್ಸ್‌ಮನ್. ಕೆಕೆಆರ್ ತಂಡದಲ್ಲಿದ್ದಾಗಲೇ ತಾನೆಷ್ಟು ಡೇಂಜರಸ್ ಬ್ಯಾಟ್ಸ್‌ಮನ್ ಎನ್ನುವುದನ್ನು ಲಿನ್ ಸಾಬೀತುಪಡಿಸಿದ್ದಾರೆ.

510
3. ಸೂರ್ಯಕುಮಾರ್ ಯಾದವ್
3. ಸೂರ್ಯಕುಮಾರ್ ಯಾದವ್
610
ಮುಂಬೈ ಇಂಡಿಯನ್ಸ್‌ ತಂಡದ ನಂಬಿಕಸ್ಥ ಬ್ಯಾಟ್ಸ್‌ಮನ್. 2018ರಲ್ಲಿ ಮುಂಬೈ ಪರ ಆರಂಭಿಕನಾಗಿ ಕಣಕ್ಕಿಳಿದು 4 ಅರ್ಧಶತಕ ಸಹಿತ 500ಕ್ಕೂ ಅಧಿಕ ರನ್ ಚಚ್ಚಿದ್ದರು.

710
4. ಇಶನ್ ಕಿಶನ್
4. ಇಶನ್ ಕಿಶನ್
810
ಯುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್. ಹಾರ್ಡ್ ಹಿಟ್ಟಿಂಗ್ ಮೂಲಕ ಗಮನ ಸೆಳೆದಿರುವ ಇಶನ್ ಕಿಶನ್ ತಂಡಕ್ಕೆ ಉತ್ತಮ ಆರಂಭ ಒದಗಿಸಬಲ್ಲರು.

910
5. ಕ್ವಿಂಟನ್ ಡಿಕಾಕ್
5. ಕ್ವಿಂಟನ್ ಡಿಕಾಕ್
1010
ಡಿಕಾಕ್ ಈ ಬಾರಿಯೂ ಆರಂಭಿಕನಾಗಿ ಕಣಕ್ಕಿಳಿದರೆ ಅಚ್ಚರಿಪಡಬೇಕಿಲ್ಲ. 2019ನೇ ಆವೃತ್ತಿಯಲ್ಲಿ ಡಿಕಾಕ್ 16 ಪಂದ್ಯಗಳನ್ನಾಡಿ 529 ರನ್ ಸಿಡಿಸಿ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

click me!

Recommended Stories