ಚೀನಾ ವೈರಸ್ ಕೋವಿಡ್ 19 ಆರ್ಭಟ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ಸಮಾಧಾನಪಟ್ಟುಕೊಳ್ಳುವ ಈ ಹಂತದಲ್ಲಿಯೇ ಬ್ರಿಟನ್‌ನ ರೂಪಾಂತರಿ ಕೊರೋನಾ ವೈರಾಣು ‘ಬಿ.1.1.7’ ರಾಜ್ಯಕ್ಕೆ ವಕ್ಕರಿಸಿದ್ದು, ಮತ್ತೊಂದು ಸುತ್ತಿನ ಭೀತಿಯ ಅಲೆ ಏಳುವಂತೆ ಮಾಡಿವೆ. ಕರ್ನಾಟಕಕ್ಕೂ ಈ ವೈರಸ್ ವಕ್ಕರಿಸಿದ್ದು, ಒಟ್ಟು ಏಳು ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದೆ. ಅಷ್ಟಕ್ಕೂ ಈ ರೂಪಾಂತರಿ ವೈರಸ್‌ನ ಲಕ್ಷಣಗಳೇನು? ಇಲ್ಲಿದೆ ವಿವರ