Published : Oct 30, 2020, 10:45 PM ISTUpdated : Oct 30, 2020, 10:47 PM IST
ನವದೆಹಲಿ(ಅ. 30) ದೇವನೊಬ್ಬ ನಾಮ ಹಲವು ಎಂಬ ಮಾತಿದೆ. ಇಲ್ಲಿ ಸಹ ಅಂಥದ್ದೆ ಒಂದು ನಿದರ್ಶನ ಕಾಣಬಹುದು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕ್ಯಾಬ್ ಚಾಲಕ ಮತ್ತು ಆತ ತನ್ನ ಕಾರಿನಲ್ಲಿ ಬರೆದ ಬರಹಗಳು ಇದೇ ವಿಚಾರವನ್ನು ಮತ್ತೆ ಸಾರಿದೆ. ಈ ಕಾರಿನಲ್ಲಿ ನೀವು ಒಂದು ರೌಂಡ್ ಹಾಕಿಕೊಂಡು ಬನ್ನಿ...