2012-13 ಮತ್ತು 2013-14 ರ ಸಾಲಿನಲ್ಲಿ ಯಾವುದೆ ಬಿಜಿನಸ್ ಆಕ್ಟಿವಿಟಿ ತೋರಿಸದ ಪೇಪರ್ ಉತ್ಪಾದಕ ಕಂಪನಿ ನವಿರಾಜ್ ಎಸ್ಟೇಟ್ ಲಿಮಿಟೆಡ್ ಒಂದು ಸಾರಿ 24.45 ಲಕ್ಷ ರೂ. ಗಳನ್ನು ಗೀತಾಂಜಲಿ ಇನ್ಫ್ರಾಟೆಲ್ ಲಿಮಿಟೆಡ್ ನಿಂದ ಪಡೆದುಕೊಂಡಿದೆ. ಗೀತಾಂಜಲಿ ಇನ್ಫ್ರಾಟೆಲ್ ಲಿಮಿಟೆಡ್ ಮಾಲೀಕ ಮೆಹುಲ್ ಚೌಕ್ಸಿ. ನವಿರಾಜ್ ಎಸ್ಟೇಟ್ ಲಿಮಿಟೆಡ್ ಮಾಲೀಕ ರೋಹನ್ ಚೌಕ್ಸಿ. ಇದೇ ಹಣವನ್ನು ನಂತರ ರಾಜೀವ್ ಗಾಂಧಿ ಫೌಂಡೇಶನ್ ಗೆ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.