ಪ್ರಧಾನಿ ನರೇಂದ್ರ ಮೋದಿ ಕ್ಲೀನ್ ಶೇವ್ ಲುಕ್ ಹೇಗಿರಬಹುದು ? ಇಂಥಹದೊಂದು ಕುತೂಹಲ ನಿಮ್ಮಲ್ಲಿದ್ರೆ ಇಲ್ಲಿದೆ ಉತ್ತರ
ಮೋದಿಯವರಿಗೆ ಗಡ್ಡ ಬಿಡುವುದು ಸಖತ್ ಲುಕ್ ಕೊಡುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು.
ಲಾಕ್‌ಡೌನ್ ನಂತರವಂತೂ ಪ್ರಧಾನಿಯ ಲುಕ್ ಚೇಂಜ್ ಆಗಿತ್ತು.
ಇದೀಗ ಕ್ಲೀನ್ ಶೇವ್ ಮಾಡಿರೋ ಪ್ರಧಾನಿ ಲುಕ್ ಹೇಗಿರಬಹುದು ಎಂಬುದಕ್ಕೆ ಉತ್ತರ ಸಿಕ್ಕಿದೆ
alwayslikesagar ಅವರು ಪ್ರಧಾನಿಯ ಎಡಿಟೆಡ್ ಲುಕ್ ಶೇರ್ ಮಾಡಿದ್ದಾರೆ.
ಇಲ್ಲಿ ಮೋದಿಯವರನ್ನು ಕ್ಲೀನ್ ಶೇವ್ ಲುಕ್‌ನಲ್ಲಿ ಕಾಣಬಹುದು.
ಕ್ಲೀನ್ ಶೇವ್ ಚೆನ್ನಾಗಿ ಕಾಣಿಸದಿರುವುದರಿಂದಲೇ ಅವರು ಕ್ಲೀನ್ ಶೇವ್ ಮಾಡಿಲ್ಲ ಎಂದಿದ್ದಾರೆ ನೆಟ್ಟಿಗರು.
ಅಂತೂ ಈ ಲುಕ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮೋದಿಯವರ ಹಲವು ಫೋಟೋ ಹಾಗೂ ಅದೇ ಫೋಟೋದಲ್ಲಿ ಕ್ಲೀನ್ ಶೇವ್ ಮಾಡಿದ್ದರೆ ಲುಕ್ ಹೇಗಿರುತ್ತಿತ್ತು ಎಂಬುದನ್ನು ನೋಡಬಹುದು
ಗಡ್ಡ ಬಿಟ್ಟಿರುವಷ್ಟು ಲುಕ್ ಕ್ಲೀನ್ ಶೇವ್‌ನಲ್ಲಿ ಇಲ್ಲ ಎಂಬುದು ನೆಟಿಜನ್‌ಗಳ ಅಭಿಪ್ರಾಯ
ಪ್ರಧಾನಿಯವರ ಎಡಿಟೆಡ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ
ಜನರೂ ಫೋಟೋಗಳನ್ನು ನೋಡಿ ಪ್ರತಿಕ್ರಿಯಿಸಿದ್ದಾರೆ