ಬಾಳ್ ಠಾಕ್ರೆ ಸೊಸೆ ಸ್ಮಿತಾ ಗ್ಲಾಮರ್ ಲೋಕದಲ್ಲಿ ಪ್ರಸಿದ್ಧರು. ಅವರು ಮದುವೆಗೂ ಮುನ್ನ, ಶಿಕ್ಷಣ ಪೂರೈಸಿದ ಬಳಿಕ ಮುಂಬೈನ ಪಾಸ್‌ಪೋರ್ಟ್ ಆಫೀಸ್‌ನಲ್ಲಿ ರಿಸೆಪ್ಶನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಬ್ಯೂಟಿ ಪಾರ್ಲರ್ ಒಂದನ್ನೂ ನಡೆಸುತ್ತಿದ್ದರು. ಇಲ್ಲಿ ಬಾಳ್ ಠಾಕ್ರೆ ಮಗ ಜಯ್‌ದೇವ್ ಸಾಮಾನ್ಯವಾಗಿ ತನ್ನ ಹೆಂಡತಿಯನ್ನು ಬಿಡಲು ಬರುತ್ತಿದ್ದರು. ಬಳಿಕ ಸ್ಮಿತಾ ಮತೋಶ್ನಿಗೂ ತೆರಳುತ್ತಿದ್ದರು. ಹೀಗಿರುವಾಗ ಜಯ್‌ದೇವ್ ಹಾಗೂ ಸ್ಮಿತಾ ನಡುವಿನ ಆತ್ಮೀಯತೆ ಹೆಚ್ಚಿತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಈ ಮೂಲಕ 1987 ರಲ್ಲಿ ಸ್ಮಿತಾ ಜಯ್‌ದೇವ್‌ರವರ ಎರಡನೇ ಪತ್ನಿಯಾದರು.