ರಾಷ್ಟ್ರ ರಾಜಧಾನಿಯಲ್ಲಿ ಮಳೆಯಬ್ಬರ ಹೆಚ್ಚಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

29
ನವದೆಹಲಿಯಲ್ಲಿ ಇವತ್ತು ಭಾರೀ ಮಳೆಯಾಗಿದ್ದು, ಮುಂಗಾರು ಉತ್ತರ ಭಾರತದತ್ತ ಮುಖ ಮಾಡಿದೆ.

39
ಭಾರೀ ಮಳೆ ಪ್ರವಾಹಕ್ಕೆ ಮನೆಯ ಗೋಡೆ ಕುಸಿದು ಕೊಚ್ಚಿ ಹೋಗಿರುವ ವಿಡಿಯೋ ವೈರಲ್ ಆಗಿದೆ

49
ದೆಹಲಿಯ ಮಿಂಟೋ ಸೇತುವೆ ಸಮೀಪ ರಸ್ತೆಯಲ್ಲಿ ಹರಿಯುವ ನೀರಿನಲ್ಲಿಯೇ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಬಸ್ ಮುಂದೆಯ ಮೃತದೇಹ ತೇಲುತ್ತಿತ್ತು ಎಂದು ಮೃತದೇಹ ನೋಡಿದ ವ್ಯಕ್ತಿ ತಿಳಿಸಿದ್ದಾರೆ.

59
ಯುತ್ ಕಾಂಗ್ರೆಸ್ ಕಚೇರಿಗೂ ನೀರು ನುಗ್ಗಿದ್ದು, ಸಂಪೂರ್ಣ ಜಲಾವೃತವಾಗಿದೆ.

69
ಪಾಲಂ ಕೇಂದ್ರದಲ್ಲಿ 3.8mm ಮಳೆ ದಾಖಲಾಗಿದ್ದು, ಕನಾಟ್ ಪ್ಲೇಸ್ ಮಿಂಟ್ ರೈಲ್ವೆ ಸೇತುವೆ ನೀರಿನಲ್ಲಿ ಮುಳಗಿದೆ.

79
ನವದೆಹಲಿಯಲ್ಲಿ ಇವತ್ತು ಭಾರೀ ಮಳೆಯಾಗಿದ್ದು, ಮುಂಗಾರು ಉತ್ತರ ಭಾರತದತ್ತ ಮುಖ ಮಾಡಿದೆ.
ನವದೆಹಲಿಯಲ್ಲಿ ಇವತ್ತು ಭಾರೀ ಮಳೆಯಾಗಿದ್ದು, ಮುಂಗಾರು ಉತ್ತರ ಭಾರತದತ್ತ ಮುಖ ಮಾಡಿದೆ.
89
ಮಿಂಟೋ ಸೇತುವೆಯ ಕೆಳಗಡೆ ಬಸ್ ಒಂದು ಸಿಕ್ಕಿ ಹಾಕಿಕೊಂಡ ಘಟನೆಯೂ ನಡೆದಿದೆ.

99
ಡಿಟಿಸಿ ಬಸ್ ಮುಳುಗಡೆಯಾಗಿದ್ದು, ಮೃತ ದೇಹ ನೀರಿನಲ್ಲಿ ತೇಲಿ ಬಂದಿದೆ.