ಈ ರೈಲು (20711) ವಿಜಯವಾಡದಿಂದ ಬೆಳಿಗ್ಗೆ 5:15ಕ್ಕೆ ಹೊರಡುತ್ತದೆ. ತೆನಾಲಿ – 5:39, ಒಂಗೋಲ್ – 6:28
ನೆಲ್ಲೂರು – 7:43, ತಿರುಪತಿ – 9:45, ಚಿತ್ತೂರು – 10:27, ಕಟಪಾಡಿ – 11:13, ಕೃಷ್ಣರಾಜಪುರ – 13:38, ಬೆಂಗಳೂರು (SMVT) – 14:15.
ಹಿಂತಿರುಗಿ (20712): ಬೆಂಗಳೂರು – 14:45, ಕೃಷ್ಣರಾಜಪುರ – 14:58,
ಕಟಪಾಡಿ – 17:23, ಚಿತ್ತೂರು – 17:49, ತಿರುಪತಿ – 18:55, ನೆಲ್ಲೂರು – 20:18, ಓಂಗೋಲ್ – 21:29, ತೆನಾಲಿ – 22:42, ವಿಜಯವಾಡ – 23:45.
ಇದರ ಬಗ್ಗೆ ಸಂಸತ್ತಿನಲ್ಲಿ ಸಂಸದರು ಚರ್ಚಿಸಿದ್ದಾರೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ. ರೈಲ್ವೆ ಇದನ್ನು ಯಾವಾಗ ಜಾರಿಗೆ ತರುತ್ತದೆ ಎಂದು ನೋಡಬೇಕು.