ಅಲೆಗಳು ಅಪ್ಪಳಿಸಿದಾಗ ದೇವರು ನಿಮಗೆ ಸಹಾಯ ಮಾಡುತ್ತಾನೆ
ನವಾಬ್ ಮಲಿಕ್‌ಗೆ ಉತ್ತರಿಸಿದ ಕ್ರಾಂತಿ ರೆಡ್ಕರ್, 'ನೀವು ನೀರು ಹರಿಯುವ ವಿರುದ್ಧ ದಿಕ್ಕಿನಲ್ಲಿ ಈಜುವಾಗ, ನೀವು ಮುಳುಗಬಹುದು, ಆದರೆ ದೇವರು ನಿಮ್ಮೊಂದಿಗಿದ್ದರೆ, ನಿಮಗೆ ಹಾನಿ ಮಾಡಲೂ ಸಾಧ್ಯವಿಲ್ಲ. ಯಾಕೆಂದರೆ ನಿಜ ಏನಂದು ದೇವರಿಗಷ್ಟೇ ತಿಳಿದಿರುತ್ತದೆ. ಶುಭೋದಯ. ಸತ್ಯಮೇವ ಜಯತೆ.' ಎಂದಿದ್ದಾರೆ.