ಕೊರೋನಾ ಗೆದ್ದು ಬಂದ ಮಗಳಿಗೆ ಅದ್ಧೂರಿ ಸ್ವಾಗತ, ಆರತಿ ಬೆಳಗಿದ ತಾಯಿ!

Published : Apr 11, 2020, 05:25 PM ISTUpdated : Apr 11, 2020, 05:26 PM IST

ಮಾರಕ ಕೊರೋನಾ ವೈರಸ್‌ನಿಂದ ಸೋಂಕಿತ ಯುವತಿಯೊಬ್ಬಳು ಅದನ್ನು ಸೋಲಿಸಿ ಸಂಪೂರ್ಣವಾಗಿ ಗುಣಮುಖಳಾಗಿ ಜಿಲ್ಲಾಸ್ಪತ್ರೆಯಿಂದ ಮರಳಿ ಬಂದಿದ್ದಾಳೆ. ಹೀಗಿರುವಾಗ ಕೊರೋನಾ ಸೋಲಿಸಿ ಮನೆಗೆ ಮರಳಿ ಬಂದ ಮಗಳಿಗಾಗಿ ತಾಯಿಯೊಬ್ಬಳು ಅದ್ಧೂರಿ  ಸ್ವಾಗತ ಮಾಡಿದ್ದಾಳೆ. ಅಲ್ಲದೇ ಆರತಿ ಬೆಳಗಿ ಮನೆಯೊಳಗೆ ಕರೆಸಿಕೊಂಡಿದ್ದಾಳೆ. 

PREV
16
ಕೊರೋನಾ ಗೆದ್ದು ಬಂದ ಮಗಳಿಗೆ ಅದ್ಧೂರಿ ಸ್ವಾಗತ, ಆರತಿ ಬೆಳಗಿದ ತಾಯಿ!
ಉತ್ತರ ಪ್ರದೇಶದ ಮೊರದಾಬಾದ್​ನಲ್ಲಿ ಯುವತಿಯೋರ್ವಳು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖವಾಗಿ ಮನೆಗೆ ಮರಳಿದ್ದಾಳೆ.

26
ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಈಕೆ ಮಾರಕ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿ ಮನೆಯ ಹೊಸ್ತಿಲು ತುಳಿಯುತ್ತಿದ್ದಂತೆ ತಾಯಿ ಆರತಿ ಮಾಡಿ ಮನೆಯೊಳಗೆ ಬರಮಾಡಿಕೊಂಡರು. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

36
ಕೊರೊನಾ ಸೋಂಕಿಗೊಳಗಾಗಿದ್ದ ಯುವತಿ 23 ದಿನಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಕಳೆದಿದ್ದಾಳೆ. ಸೋಂಕಿತ ವಿರುದ್ಧ ಹೋರಾಡಿ ಆಸ್ಪತ್ರೆಯಿಂದ ನಿನ್ನೆಯಷ್ಟೇ ಡಿಸ್ಚಾರ್ಜ್​​ ಆಗಿದ್ದಳು.

46
ಮಗಳು ಕೊರೊನಾ ವಿರುದ್ಧ ಸೆಣಸಾಟ ನಡೆಸಿ ಗೆದ್ದಿದ್ದಾಳೆ. ಪ್ರಧಾನಿ, ಮುಖ್ಯಮಂತ್ರಿ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಧನ್ಯವಾದ ಎಂದು ತಾಯಿ ಖುಷಿ ಹಂಚಿಕೊಂಡರು.

56
ಉತ್ತರಪ್ರದೇಶದಲ್ಲಿ 430ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಕಂಡುಬಂದಿವೆ. ಕೆಲವರು ಗುಣಮುಖರಾಗಿ ಮನೆ ಸೇರಿದ್ದಾರೆ.

66
ಹೀಗಿದ್ದರೂ ಜನರು ಮನೆಯಿಂದ ಹೊರಬಂದು ಓಡಾಟ ನಡೆಸುವುದು ಮಾತ್ರ ಕಡಿಮೆಯಾಗಿಲ್ಲ.

click me!

Recommended Stories