ಕೊರೋನಾ ತಡೆಯುವಲ್ಲಿ ದೇಶಕ್ಕೇ ಮಾದರಿ ಭಿಲ್ವಾರ ಡಿಸಿ ಟೀನಾ ಡಾಬೀ

First Published Apr 10, 2020, 7:27 PM IST
ರಾಜಸ್ಥಾನದ ಜಯಪುರದಿಂದ ಸುಮಾರು 250 ಕಿ.ಮೀ. ದೂರದಲ್ಲಿರುವ ಭಿಲ್ವಾರ ಕೊರೋನಾ ವೈರಸ್ ಹಾಟ್‌ಸ್ಪಾಟ್ ಆಗಿತ್ತು. ಆದರೆ, ಅಲ್ಲಿನ ದಿಟ್ಟ ಜಿಲ್ಲಾಧಿಕಾರಿ 26 ವರ್ಷದ ಟೀನಾ ಡಾಬಿ ಅವರ ದಿಟ್ಟ ಹೆಜ್ಜೆ ಇದೀಗ ಇಡೀ ದೇಶಕ್ಕೇ ಮಾದರಿಯಾಗಿದ್ದು, ಅವರು ಜನರನ್ನು ಓಲೈಸಿ ಸಂಪೂರ್ಣ ಲಾಕ್‌ಡೌನ್ ಆಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 
ಕೊರೋನಾ ಯುದ್ಧಕ್ಕೆ ಭಿಲ್ವಾರ ಅಸ್ತ್ರ.
undefined
ಯುದ್ಧವನ್ನು ಗೆಲ್ಲಿಸಿದ ಟೀನಾ ಡಾಬಿ.
undefined
ಟೀನಾ ಡಾಬಿ ನೋಡಲು ಸುಂದರ , ಕೆಲ್ಸದ ವಿಷ್ಯದಲ್ಲಿ ಅಷ್ಟೇ ಗಂಭೀರ !
undefined
ಈಕೆ ನಡೆಗೆ ಕೈಕಟ್ಟಿ ಕೂತ ಕೊರೋನಾ .
undefined
ಇವ್ರು ನೋಡಲು ಸಾಫ್ಟು, ನಿರ್ಧಾರಗಳು ಮಾತ್ರ ಕಟ್ನಿಟ್ಟು.
undefined
ಐಎಎಸ್ ಅಧಿಕಾರಿಯ ತಂತ್ರಕ್ಕೆ ಮಂಕಾಯ್ತು ಕೊರೋನಾ !
undefined
ಇವ್ರ ವಯಸ್ಸು 26, ಗೆಲ್ಸಿದ್ದಾರೆ ನೋಡಿ ಒಂದು ದೊಡ್ಡ ವಾರು !
undefined
ರಾಜಸ್ಥಾನ ಮೆಟ್ಟಿನಿಂತಿದ್ದು ಹೇಗೆ ಕೊರೋನಾವನ್ನ?
undefined
ಟೀನಾ ಡಾಬಿ ಮುಂದೆ ಕೊರೋನಾ ಕೂಡ ಆಯ್ತು ಜುಜೂಬಿ.
undefined
2016ರ ಐಎಎಸ್ ಅಧಿಕಾರಿ ಇವರು.
undefined
ಐಎಎಸ್‌ನಲ್ಲಿ ಮೊದಲ rank ಪಡೆದ ಟೀನಾ.
undefined
ಪ್ರಧಾನಿ ಮೋದಿಯೂ ಇವರ ಹಿಂದಿನ ಅನೇಕ ಕೆಲಸಗಳಿಗೆ ಜೈ ಎಂದಿದ್ದಾರೆ.
undefined
click me!