2019 ಕ್ಕಿಂತ ಮೊದಲು, ಈ ವಿ.ಎನ್. ರಾಜುವಾರಿಪೇಟೆ ನಿಲ್ದಾಣವು ದೇಶದ ಅತಿ ಉದ್ದದ ಹೆಸರಿನ ರೈಲು ನಿಲ್ದಾಣವಾಗಿತ್ತು. ಆದರೆ 2019 ರಲ್ಲಿ ಚೆನ್ನೈ ಸೆಂಟ್ರಲ್ ಮೊದಲ ಸ್ಥಾನವನ್ನು ಪಡೆದುಕೊಂಡ ನಂತರ, ವಿ.ಎನ್. ರಾಜುವಾರಿಪೇಟೆ ನಿಲ್ದಾಣವು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು.
ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣವು ಭಾರತದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಈ ನಿಲ್ದಾಣದಿಂದ ಪ್ರತಿದಿನ ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಿಗೆ ನೂರಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತವೆ.