ಮದ್ರಾಸ್ ಹಾಗೂ ತಿರುಚಿನಪಲ್ಲಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ ನಿರ್ಮಲಾ, ಸೀತಾಲಕ್ಷ್ಮಿ ರಾಮಸ್ವಾಮಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಬಿಎ ಪದವಿ ಗಳಿಸಿದರು. ಬಳಿಕ 1984ರಲ್ಲಿ ಜೆಎನ್‌ಯುನಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಇಂಡೋ ಯೂರೋಪಿಯನ್ ಟೆಕ್ಸ್‌ಟೈಲ್ ಟ್ರೇಡ್ ವಿಷಯದಲ್ಲಿ PhD ಕೂಡಾ ಗಳಿಸಿದ್ದಾರೆ. ಇನ್ನು ಜೆಎನ್‌ಯುನಲ್ಲಿ ಅವರಿಗೆ ಪರಕಲ ಪ್ರಭಾಕರ್‌ರವರ ಪರಿಚಯವಾಗಿದ್ದು, 1986ರಲ್ಲಿ ಮದುವೆಯಾಗುತ್ತದೆ. ಬಳಿಕ ಇಬ್ಬರೂ ಲಂಡನ್‌ಗೆ ತೆರಳುತ್ತಾರೆ.