ಜಮ್ಮು-ಕಾಶ್ಮೀರ ಮಾಜಿ CMಗೆ ಸಂಕಷ್ಟ; ಫಾರೂಖ್ ಅಬ್ಬುಲ್ಲಾ 12 ಕೋಟಿ ಆಸ್ತಿ ಸೀಝ್!

Published : Dec 19, 2020, 08:02 PM ISTUpdated : Dec 19, 2020, 09:07 PM IST

ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ವಿಧಿ ಮರುಸ್ಥಾಪಿಸಲು 7 ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಿ ಕೇಂದ್ರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಭೂ ವಿವಾದದಲ್ಲಿ ಸಿಲುಕಿರುವ ಫೂರೂಕ್ ಅಬ್ದುಲ್ಲಾ ಇದೀಗ ಮತ್ತೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನಿ ಲಾಂಡರಿಂಗ್  ಪ್ರಕರಣದಲ್ಲಿ ಸಿಲುಕಿದ ಫಾರೂಖ್ ಅಬ್ದುಲ್ಲಾ ಅವರ 12 ಕೋಚಿ ಆಸ್ತಿ ಸೀಝ್ ಆಗಿದೆ.

PREV
17
ಜಮ್ಮು-ಕಾಶ್ಮೀರ ಮಾಜಿ CMಗೆ ಸಂಕಷ್ಟ; ಫಾರೂಖ್ ಅಬ್ಬುಲ್ಲಾ 12 ಕೋಟಿ ಆಸ್ತಿ ಸೀಝ್!

ನ್ಯಾಷನಲ್ ಕಾನ್ಫೆರನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ರೋಶನಿ ಭೂ ಹಗರಣದಲ್ಲಿ ಸಿಲುಕಿರುವ ಫಾರೂಖ್ ಅಬ್ದುಲ್ಲಾ ಇದೀಗ ಮನಿಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿದ್ದಾರೆ.

27

ಫಾರೂಕ್ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯನ್ನೂ(JKCA) ಬಿಡದೆ ಭ್ರಷ್ಟಾಚಾರ ನಡೆಸಿದ್ದಾರೆ. JKCA ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಅದ್ಬುಲ್ಲಾ ಅವರ 12 ಕೋಟಿ ರೂಪಾಯಿ ಆಸ್ತಿ ವಶಕ್ಕೆ ಪಡೆದಿದೆ.

37

ಜಾರಿ ನಿರ್ದೇಶನಾಲಯ JKCA ಕ್ರಿಕೆಟ್ ಸಂಸ್ಥೆಯ ಹಣ ವರ್ಗಾವಣೆಯಲ್ಲಿ 43.69 ಕೋಟಿ ಹಣ ದುರುಪಯೋಗಪಡಿಸಿಕೊಂಡ ಗಂಭೀರ ಆರೋಪ ಫಾರೂಕ್ ಅಬ್ದುಲ್ಲಾ ಮೇಲಿದೆ.

47

2002-11ರ ನಡುವೆ ಹಣ ದುರುಪಯೋಗ ಮಾಡಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ತನಿಖೆ ತೀವ್ರಗೊಳಿಸಿದೆ. ಹೀಗಾಗಿ 11.86 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ.

57

ಶ್ರೀನಗರದಲ್ಲಿರುವ ಎರಡು ವಸತಿ ಮತ್ತು ವಾಣಿಜ್ಯ ಆಸ್ತಿ, 3 ಫ್ಲಾಟ್‌ನ್ನು ಜಾರಿ ನಿರ್ದೇಶನಾಲಯ ಸೀಝ್ ಪಡೆದಿದೆ. ಆಸ್ತಿಗಳ ಸರ್ಕಾರಿ ಮೌಲ್ಯ 11.86 ಕೋಟಿ ರೂಪಾಯಿ ಆಗಿದೆ. ಆದರೆ ಮಾರುಕಟ್ಟೆ ಮೌಲ್ಯ 60 ರಿಂದ 70 ಕೋಟಿ ರೂಪಾಯಿ ಎಂದು ಅಧಿಕಾರಿಗಳು ಹೇಳಿದ್ದಾರೆ.

67

83 ವರ್ಷದ ಫಾರೂಕ್ ಅಬ್ದುಲ್ಲಾ ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ಕೇಂದ್ರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇದಕ್ಕಾಗಿ 7 ರಾಜಕೀಯ ಪಕ್ಷಗಳ ಮೈತ್ರಿ ಮಾಡಿಕೊಂಡು ಭಾರಿ ವಿವಾದ ಸೃಷ್ಟಿಸಿದ್ದಾರೆ.

77

ಜಮ್ಮು ಮತ್ತು ಕಾಶ್ಮೀರ ಜನ ಚೀನಾ ಆಳ್ವಿಕೆ ಇದ್ದರೆ ಹೆಚ್ಚು ಸಂತೋಷ ಪಡುತ್ತಾರೆ ಎಂದು ಅಬ್ದುಲ್ಲಾ ಹೇಳಿದ್ದರು. ಆರ್ಟಿಕಲ್ 370 ಪುನರ್ ಸ್ಥಾಪಿಸಲು ಚೀನಾ ನೆರವನ್ನು ಪರೋಕ್ಷವಾಗಿ ಫಾರುಖ್ ಅಬ್ದುಲ್ಲಾ ಕೋರಿದ್ದರು ಅನ್ನೋ ಆರೋಪವೂ ಇದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories