ಸಾಮಾನ್ಯವಾಗಿ ಕೆಲವು ಮಕ್ಕಳು ಹೊಸದಕ್ಕೆ ಬೇಗ ಹೊಂದಿಕೊಳ್ಳಲ್ಲ. ಅದ್ದರಿಂದಲೇ ರೈಲಿನಲ್ಲಿ ಪ್ರಯಾಣ ಮಾಡುವಾಗ ಮಕ್ಕಳು ಅಳುತ್ತಾರೆ. ನೀವು ಕೂಡ ಮಕ್ಕಳ ಜೊತೆ ರೈಲಿನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರೆ ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು..
ಮಕ್ಕಳ ಜೊತೆ ರೈಲಿನಲ್ಲಿ ಹೋಗುವಾಗ ನೆನಪಿಡಬೇಕಾದವು:
ಸರಿಯಾದ ಸಮಯ: ಯಾವಾಗಲೂ ಮಕ್ಕಳ ಜೊತೆ ರೈಲಿನಲ್ಲಿ ಪ್ರಯಾಣ ಪ್ಲಾನ್ ಮಾಡುವಾಗ ಮಕ್ಕಳ ಸೌಕರ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಿಗೆ ಸರಿಯಾದ ಸಮಯಕ್ಕೆ ತಿಂಡಿ ಹಾಗೂ ನಿದ್ದೆಗೆ ವ್ಯವಸ್ಥೆ ಮಾಡಬೇಕು.