Aero india 2021 : ಪ್ರದರ್ಶನ ವೀಕ್ಷಿಸಿದ ಪುಟ್ಟ ಮಕ್ಕಳ ಕಣ್ಣಲ್ಲಿ ಕೌತುಕ

Suvarna News   | Asianet News
Published : Feb 05, 2021, 12:12 PM IST

ವಿಶ್ವದ ಮೊಟ್ಟಮೊದಲ ಹೈಬ್ರಿಡ್‌ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’ಗೆ ಯಲಹಂಕದಲ್ಲಿ ನಡೆಯುತ್ತಿದ್ದು ಇಂದು ಮುಕ್ತಾಯವಾಗಲಿದೆ. ಈ ವೇಳೆ ವಿವಿಧ ಮಾಧರಿಯ ಭಾರತೀಯ ಸೇನೆಯ ರಕ್ಷಣಾ ಉಪಕರಣಗಳು ಯುದ್ಧ ವಿಮಾನಗಳ ಪ್ರದರ್ಶನ ನಡೆಯಿತು 

PREV
18
Aero india 2021 : ಪ್ರದರ್ಶನ ವೀಕ್ಷಿಸಿದ ಪುಟ್ಟ ಮಕ್ಕಳ  ಕಣ್ಣಲ್ಲಿ ಕೌತುಕ

ವಿಶ್ವದ ಮೊಟ್ಟಮೊದಲ ಹೈಬ್ರಿಡ್‌ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’

ವಿಶ್ವದ ಮೊಟ್ಟಮೊದಲ ಹೈಬ್ರಿಡ್‌ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’

28

ಎಚ್‌ಎಎಲ್‌ ನಿರ್ಮಿತ ಸ್ವದೇಶಿ ವಿಮಾನಗಳ ‘ಆತ್ಮ ನಿರ್ಭರ ಭಾರತ್‌’ ಹಾಗೂ ಸೂರ್ಯ ಕಿರಣ್‌- ಸಾರಂಗ್‌ ವಿಮಾನಗಳ ಜಂಟಿ ಪ್ರದರ್ಶನ ಸೇರಿದಂತೆ ಮೈನವಿರೇಳಿಸುವ ಹಲವು ವೈಶಿಷ್ಟ್ಯಗಳೊಂದಿಗೆ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ ಇಂದು ತೆರೆ

ಎಚ್‌ಎಎಲ್‌ ನಿರ್ಮಿತ ಸ್ವದೇಶಿ ವಿಮಾನಗಳ ‘ಆತ್ಮ ನಿರ್ಭರ ಭಾರತ್‌’ ಹಾಗೂ ಸೂರ್ಯ ಕಿರಣ್‌- ಸಾರಂಗ್‌ ವಿಮಾನಗಳ ಜಂಟಿ ಪ್ರದರ್ಶನ ಸೇರಿದಂತೆ ಮೈನವಿರೇಳಿಸುವ ಹಲವು ವೈಶಿಷ್ಟ್ಯಗಳೊಂದಿಗೆ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ ಇಂದು ತೆರೆ

38

ಏರ್‌ ಶೋ ನಲ್ಲಿ ನಡೆಯುತ್ತಿರುವ ಆಕರ್ಷಕ ಪ್ರದರ್ಶನ

ಏರ್‌ ಶೋ ನಲ್ಲಿ ನಡೆಯುತ್ತಿರುವ ಆಕರ್ಷಕ ಪ್ರದರ್ಶನ

48

ಯುದ್ಧ ವಿಮಾನದ ಮುಂದೆ ಮಕ್ಕಳ ಸೂಪರ್ ಫೋಸ್

ಯುದ್ಧ ವಿಮಾನದ ಮುಂದೆ ಮಕ್ಕಳ ಸೂಪರ್ ಫೋಸ್

58

ಅಮ್ಮನ ಹೆಗಲೇರಿ ಕುಳಿತ ಕಂದನ ಕಣ್ಣಲ್ಲಿ ಕುತೂಹಲ

ಅಮ್ಮನ ಹೆಗಲೇರಿ ಕುಳಿತ ಕಂದನ ಕಣ್ಣಲ್ಲಿ ಕುತೂಹಲ

68

ಹತ್ರಾ ಹೋಗಬೇಡ ಎಂದರೂ ತಣಿಯದ ಕುತೂಹಲದಿಂದ ಸಮೂಪದಿಂದ ಯುದ್ಧ ವಿಮಾನ ವೀಕ್ಷಣೆ

ಹತ್ರಾ ಹೋಗಬೇಡ ಎಂದರೂ ತಣಿಯದ ಕುತೂಹಲದಿಂದ ಸಮೂಪದಿಂದ ಯುದ್ಧ ವಿಮಾನ ವೀಕ್ಷಣೆ

78

ಏರೋ ಇಂಡಿಯಾ ಪ್ರದರ್ಶನ ವೀಕ್ಷಣೆ

ಏರೋ ಇಂಡಿಯಾ ಪ್ರದರ್ಶನ ವೀಕ್ಷಣೆ

88

ಮಕ್ಕಳಿಂದ ಸ್ವತಃ ರಕ್ಷಣಾ ಸಾಮಾಗ್ರಿ ಮುಟ್ಟಿ ವೀಕ್ಷಣೆ

ಮಕ್ಕಳಿಂದ ಸ್ವತಃ ರಕ್ಷಣಾ ಸಾಮಾಗ್ರಿ ಮುಟ್ಟಿ ವೀಕ್ಷಣೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories