7 ಲೋಕ ಕಲ್ಯಾಣ್ ಮಾರ್ಗದಲ್ಲಿ ಬರೋಬ್ಬರಿ 5 ಬಂಗಲೆಗಳಿವೆ. ಇವುಗಳನ್ನು 1, 3, 5, 7 ಹಾಗೂ 9 ಎಂಬ ಸಂಖ್ಯೆಗಳಿಂದ ಹೆಸರಿಸಲಾಗಿದೆ. ಬಂಗಲೆ ಸಂಖ್ಯೆ 1ರಲ್ಲಿ ಪ್ರಧಾನ ಮಂತ್ರಿ ಸೇವೆಗಾಗಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ಇದೆ. ಇದನ್ನು 2003ರಿಂದ ಬಸಲಾಗುತ್ತಿದೆ. ಬಂಗಲೆ ಸಂಖ್ಯೆ 3ರಲ್ಲಿ ಪ್ರಧಾನ ಮಂತ್ರಿ ಅತಿಥಿಗಳಿಗಾಗಿ ಗೆಸ್ಟ್ ಹೌಸ್ ಇದೆ. ಬಂಗಲೆ ಸಂಖ್ಯೆ 5ರಲ್ಲಿ ಪ್ರಧಾನ ಮಂತ್ರಿಯ ಖಾಸಗಿ ನಿವಾಸವಿದೆ. ಬಂಗಲೆ ಸಂಖ್ಯೆ 7ರಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯ ಹಾಗೂ ಬಂಗಲೆ ಸಂಖ್ಯೆ 9ರಲ್ಲಿ ಎಸ್‌ಪಿಜಿ ಸಿಬ್ಬಂದಿ ಇರುತ್ತಾರೆ. ಇವರು ಪ್ರಧಾನ ಮಂತ್ರಿಯ ಸುರಕ್ಷತೆ ಜವಾಬ್ದಾರಿ ಹೊಂದಿದ್ದಾರೆ.