ಪಾನಿಪುರಿ ಮಾರುವಾತನ ಪ್ರೀತಿಸಿದ ಅಪ್ರಾಪ್ತೆ, ಹೃದಯ ಕದ್ದವನೊಂದಿಗೆ ಬಾಲಕಿ ಪರಾರಿ!

Published : Aug 08, 2020, 05:33 PM IST

ಗೋಲ್ಗಪ್ಪಾ, ಪಾನಿಪುರಿ ಇದು ಬಹುತೇಕ ಹೆಣ್ಮಕ್ಕಳಿಗೆ ಇಷ್ಟದ ತಿನಿಸು. ಆದರೆ ಇಲ್ಲಿರುವುದು ಪಾನಿಪುರಿ ಮೇಲಿನ ಪ್ರೀತಿಯ ವಿಚಾರವಲ್ಲ, ಇದು ಪಾನಿಪುರಿ ಮಾರುವಾತನ ಮೇಲಿನ ಪ್ರೀತಿಯ ಕತೆ. ಹೌದು ಪಾನಿಪುರಿ ತಿನ್ನಲು ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಅದನ್ನು ಮಾರುವಾತನನ್ನು ಅದೆಷ್ಟು ಪ್ರೀತಿಸಲಾರಂಭಿಸಿದಳೆಂದರೆ ಆತನಿಗಾಗಿ ತನ್ನವರನ್ನೆಲ್ಲಾ ಬಿಟ್ಟು ಓಡಿ ಹೋಗಿದ್ದಾಳೆ. ಇಲ್ಲಿದೆ ನೋಡಿ ಈ ಕಹಾನಿ.

PREV
18
ಪಾನಿಪುರಿ ಮಾರುವಾತನ ಪ್ರೀತಿಸಿದ ಅಪ್ರಾಪ್ತೆ, ಹೃದಯ ಕದ್ದವನೊಂದಿಗೆ ಬಾಲಕಿ ಪರಾರಿ!

ಝಾನ್ಸಿಯ ಓರ್ವ ಹುಡುಗ ಕೆಲಸದ ಹುಡುಕಾಟದಲ್ಲಿ ತನ್ನ ಪುಟ್ಟ ಹಳ್ಳಿಯನ್ನು ಬಿಟ್ಟು ಮಿರ್ಜಾಪುರಕ್ಕೆ ಬರುತ್ತಾನೆ. ಆದರೆ ಇಲ್ಲಿ ತಾನು ಪ್ರೀತಿ ಎಂಬ ಮಾಯೆಗೆ ಬೀಳುತ್ತೇನೆಂದು ಆರಂಭದಲ್ಲಿ ಆತನೂ ಊಹಿಸಿರಲಿಲ್ಲ.

28

ಈ ಇಡೀ ಪ್ರಕರಣ ಬಹಿರಂಗಗೊಂಡಿದ್ದು ಅಪ್ರಾಪ್ತ ಬಾಲಕಿಯೊಬ್ಬಳು ಎರಡು ದಿನದಿಂದ ನಾಪತ್ತೆಯಾದಾಗ. ಈ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಆಕೆ ಪಾನಿಪುರಿ ಮಾರುವವನೊಂದಿಗೆ ಓಡಿ ಹೋಗಿದ್ದಾಳೆಂಬ ವಿಚಾರ ತಿಳಿಯುತ್ತದೆ. 

38

ಮಿರ್ಜಾಪುರದ ಕಛವಾ ಬಾಜಾರ್ನಲ್ಲಿ ರಸ್ತೆ ಬದಿಯಲ್ಲೊಬ್ಬ ಪಾನಿಪುರಿ ಮಾರಾಟ ಆರಂಭಿಸಿದ. ಹೀಗಿರುವಾಗ ಹೈಸ್ಕೂಲ್ ಕಲಿಯುತ್ತಿದ್ದ 17 ವರ್ಷದ ಬಾಲಕಿ ಪ್ರತಿ ದಿನ ಇಲ್ಲಿಗೆ ಪಾನಿಪುರಿ ತಿನ್ನಲು ಬರುತ್ತಿದ್ದಳು. ಇಲ್ಲಿಂದಲೇ ಆರಮಭವಾಗಿತ್ತು ಇಬ್ಬರ ಪ್ರೇಮ್ ಕಹಾನಿ. ಪ್ರೀತಿಯಲ್ಲಿ ಬಿದ್ದ ಇಬ್ಬರೂ ಜುಲೈ 28 ರಂದು ರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದಾರೆ. 

48

ಬಾಲಕಿ ಎರಡು ದಿನಗಳವರೆಗೆ ಮನೆಗೆ ಬಾರದ್ದನ್ನು ಗಮನಿಸಿದ ಪೋಷಕರಿಗೆ ರಸ್ತೆ ಬದಿಯಲ್ಲಿ ಪಾನಿಪುರಿ ಮಾರುವಾತನೂ ನಾಪತ್ತೆಯಾದ ವಿಚಾರ ಗಮನಕ್ಕೆ ಬರುತ್ತದೆ. ಹೀಗಾಗಿ ಕೂಡಲೇ ಅವರು ಕಛವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.

58

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ಆರಂಭಿಸುತ್ತಾಋಎ. ಹೀಗಿರುವಾಗ ಪಾನಿಪುರಿ ಮಾರುವ ಹುಡುಗ ತನ್ನ ಮನೆಯವರೊಂದಿಗೆ ಮಾತನಾಡಿರುವ ವಿಚಾರ ಪೊಲೀಸರಿಗೆ ತಿಳಿಯುತ್ತದೆ. ಅಲ್ಲದೇ ಆತ ತನ್ನ ಪ್ರೇಯಸಿಯೊಂದಿಗೆ ಝಾನ್ಸಿಗೆ ತೆರಳುತ್ತಿರುವುದೂ ತಿಳಿಯುತ್ತದೆ.

68

ಕೂಡಲೇ ಪೊಲೀಸರ ತಂಡ ಝಾನ್ಸಿಗೆ ತೆರಳುತ್ತದೆ. ಅಲ್ಲಿ ತಲುಪಿದ ಪೊಲೀಸರಿಗೆ ಇವರ ಪ್ರೀತಿಯ ಕತೆ ತಿಳಿಯುತ್ತದೆ.

78

ಸದ್ಯ ಪೊಲೀಸರು ಬಾಲಕಿಯನ್ನು ಆಕೆಯ ಹೆತ್ತವರಿಗೆ ಒಪ್ಪಿಸಿದ್ದಾರೆ. 

88

ಪೊಲೀಸರಿ ಈ ಸಂಬಂಧ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಅಲ್ಲದೇ ಬಾಲಕಿ ಎರಡೇ ದಿನದಲ್ಲಿ ಪತ್ತೆಯಾಘಿದ್ದರಿಂದ ಆಕೆಯನ್ನು ಹೆತ್ತವರಿಗೆ ಒಪ್ಪಿಸಿದ್ದಾರೆ. 

click me!

Recommended Stories