ಹೊಸ ವೈರಸ್ ಭೀತಿ ನಡುವೆ ಬ್ರಿಟನ್‌ನಿಂದ ಬಂದ 16 ಮಂದಿಗೆ ಕೊರೋನಾ; ಹೆಚ್ಚಿದ ಆತಂಕ!

Published : Dec 23, 2020, 07:58 PM ISTUpdated : Dec 24, 2020, 04:06 PM IST

ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೋನಾ ವೈರಸ್ ಕ್ಷಿಪ್ರಗತಿಯಲ್ಲಿ ಹರಡು ಸಾಮರ್ಥ್ಯ ಹೊಂದಿದೆ. ಹೀಗಾಗಿ ಭಾರತ UK ವಿಮಾನ ನಿಷೇಧಿಸಿದೆ. ಇತ್ತ ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸಿದ 16 ಮಂದಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಇದು ರೂಪಾಂತರ ಕೊರೋನಾ ಆತಂಕ ಹೆಚ್ಚಿಸಿದೆ. 

PREV
18
ಹೊಸ ವೈರಸ್ ಭೀತಿ ನಡುವೆ ಬ್ರಿಟನ್‌ನಿಂದ ಬಂದ 16 ಮಂದಿಗೆ ಕೊರೋನಾ; ಹೆಚ್ಚಿದ ಆತಂಕ!

ಭಾರತದಲ್ಲಿ ಕೊರೋನಾ ಕೊಂಚ ಇಳಿಕೆಯಾಗುತ್ತಿದೆ ಅನ್ನುವಷ್ಟರಲ್ಲಿ ಬ್ರಿಟನ್‌ನಲ್ಲಿ ರೂಪಾಂತರಗೊಂಡ ಕೊರೋನಾ ತಳಿ ಪತ್ತೆಯಾಗಿದೆ. ಇದು ಭಾರತೀಯರ ಆತಂಕ ಇನ್ನುಷ್ಟು ಹೆಚ್ಚಿಸಿದೆ

28

ಕಳೆದೆರಡು ದಿನದಲ್ಲಿ ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸಿದ 16 ಮಂದಿಯಲ್ಲಿ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ ಈ 16 ಮಂದಿಯಲ್ಲಿ ಬ್ರಿಟನ್ ವೈರಸ್ ತಳಿ ಪತ್ತೆಗೆ ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದೆ.

38

ಬ್ರಿಟನ್‌ನಿಂದ ಅಮೃತಸರಕ್ಕೆ ಆಗಮಿಸಿದ 8 ಮಂದಿ, ದೆಹಲಿಗೆ ಆಗಮಿಸಿದ ಐವರು, ಕೋಲ್ಕತಾಗೆ ಆಗಮಿಸಿದ ಇಬ್ಬರು ಹಾಗೂ ಚೆನ್ನೈಗೆ ಆಗಮಿಸಿದ ಓರ್ವರಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದೆ.

48

ಇದುವರೆಗೆ ಭಾರತದಲ್ಲಿ ರೂಪಾಂತರಗೊಂಡ ವೈರಸ್ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಭಾರತದಲ್ಲಿ ರೂಪಾಂತರಗೊಂಡ ಕೊರೋನಾ ಪರೀಕ್ಷೆಗೆ ಸೂಕ್ತ ವ್ಯವಸ್ಥೆಗಳಿಲ್ಲ ಅನ್ನೋದು ಆತಂಕ ತರುವಂತಿದೆ.

58

ಇದೀಗ ಅಧಿಕಾರಿಗಳು ಬ್ರಿಟನ್‌ನಿಂದ ಕಳೆದ ನಾಲ್ಕುವಾರಗಳಲ್ಲಿ ಭಾರತಕ್ಕೆ ಬ್ರಿಟನ್‌ನಿಂದ ಆಗಮಿಸಿದ ಪ್ರಯಾಣಿಕರನ್ನು ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದಾರೆ.

68

ಡಿಸೆಂಬರ್ 31ರ  ವರೆಗೆ ಭಾರತ ಸರ್ಕಾರ ಬ್ರಿಟನ್ ವಿಮಾನ ನಿಷೇಧಿಸಿದೆ. ಈ ನಿಷೇಧ ವಿಸ್ತರಣೆಯಾಗುವು ಸಾಧ್ಯತೆ ಇದೆ. ಇತ್ತ ಕರ್ನಾಟಕ, ಮುಂಬೈ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ.

78

ರೂಪಾಂತರ ಕೊರೋನಾ ಪತ್ತೆಯಾದ ಕಾರಣ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇನ್ನು ರಾಜ್ಯ ಸರ್ಕಾರ ಕೂಡ ಎಲ್ಲಾ ಜಿಲ್ಲೆಗಳಿಗೆ ಸೂಚಿಸಿದೆ.

88

ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ವಿದೇಶದಿಂದ ಆಗಮಿಸುವವರಿಗೆ ಕೊರೋನಾ ಟೆಸ್ಟ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.

click me!

Recommended Stories