Published : May 30, 2019, 05:59 PM ISTUpdated : Dec 18, 2019, 02:43 PM IST
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿದೆ. 15 ಆಟಗಾರರನ್ನೊಳಗೊಂಡ ತಂಡವು ಈಗಾಗಲೇ ಇಂಗ್ಲೆಂಡ್‌ಗೆ ಲಗ್ಗೆಯಿಟ್ಟಿದ್ದು, ಮೂರನೇ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಟೀಂ ಇಂಡಿಯಾದ 15 ಆಟಗಾರರನ್ನೊಳಗೊಂಡ ತಂಡ ಹೀಗಿದೆ ನೋಡಿ...