Published : Jun 29, 2019, 04:54 PM ISTUpdated : Dec 18, 2019, 02:32 PM IST
ಟೀಂ ಇಂಡಿಯಾ ನೂತನ ಜರ್ಸಿ ಈಗಾಗಲೇ ಅನಾವರಣಗೊಂಡಿದ್ದು, ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಕಿತ್ತಳೆ ಬಣ್ಣದ ನೂತನ ಜರ್ಸಿ ಇದೀಗ ರಾಜಕೀಯ ಚರ್ಚೆಗೂ ಗ್ರಾಸವಾಗಿದೆ. ಐಸಿಸಿ ನಿಯಮದ ಪ್ರಕಾರ ಬಿಸಿಸಿಐ, ನೂತನ ಜರ್ಸಿ ಅನಾವರಣ ಮಾಡಿದೆ. ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ನೂತನ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ. ನೂತನ ಜರ್ಸಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಹೇಗೆ ಕಾಣುತ್ತಿದ್ದಾರೆ? ಇಲ್ಲಿದೆ ನೋಡಿ.