Published : Sep 27, 2020, 06:38 PM ISTUpdated : Sep 27, 2020, 06:50 PM IST
ಭಾರತ ಹಾಕಿ ತಂಡದ ಸ್ಟಾರ್ ಆಟಗಾರ, ಕೊಡಗಿನ ಕುವರ ಎಸ್.ಕೆ ಉತ್ತಪ್ಪ ಇಂದು(ಸೆ.27) ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಸರಳ ವಿವಾಹವಾಗುತ್ತಿದ್ದಾರೆ ಅಟ್ಯಾಕಿಂಗ್ ಮಿಡ್ ಫೀಲ್ಡ್ ಆಟಗಾರ. ಕೊಡಗಿನ ಬಾಳಾಜಿ ಗ್ರಾಮದ ರೆಸಾರ್ಟ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು ಕುಟುಂಬದವರು, ಆಪ್ತ ಬಂಧುಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ