ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ಎಲಾನ್ ಮಸ್ಕ್, ಇನ್ನೊಂದು ವಿಷಯದಲ್ಲೂ ಸೋಶಿಯಲ್ ಮೀಡಿಯಾಗಳನ್ನೆಲ್ಲಾ ಬೆಚ್ಚಿ ಬೀಳಿಸಿದ್ದಾರೆ. ಹೊಸ ಸ್ಮಾರ್ಟ್‌ಫೋನ್‌ಅನ್ನು ಎಲಾನ್ ಮಸ್ಕ್ ಪರಿಚಯಿಸಲಿದ್ದಾರೆ ಅನ್ನೋದೇ ಆ ಸುದ್ದಿ. ಈ ಫೋನ್‌ಗೆ ಇಂಟರ್ನೆಟ್ ಬೇಕಿಲ್ಲ, ಚಾರ್ಜ್ ಮಾಡಬೇಕಾಗಿಲ್ಲ ಅಂತಾನೂ ಜಾಹೀರಾತು ಮಾಡ್ತಿದ್ದಾರೆ. ಚಾರ್ಜಿಂಗ್ ಇಲ್ಲದೆ, ಇಂಟರ್ನೆಟ್ ಇಲ್ಲದೆ ಫೋನ್ ಹೇಗೆ ಕೆಲಸ ಮಾಡುತ್ತೆ ಅಂತ ಕೆಲವರು ಕೇಳ್ತಿದ್ದಾರೆ.