ಬಿಕಿನಿಯಲ್ಲಿ ಇನ್ನಷ್ಟು ಬೊಂಬಾಟ್‌ ಆಗಿ ಕಾಣುವ ಹಾಟೆಸ್ಟ್‌ ಫುಟ್‌ಬಾಲ್‌ ತಾರೆಯರು ಇವರು!

First Published | Dec 13, 2023, 9:06 PM IST

ಟೆನಿಸ್‌ ರೀತಿಯಲ್ಲಿ, ಮಹಿಳಾ ಫುಟ್‌ಬಾಲ್‌ನಲ್ಲಿ ಆಟದಷ್ಟೇ ಇಂಪಾರ್ಟೆಂಟ್‌ ಆಗೋದು ಗ್ಲಾಮರ್‌. ಇದಕ್ಕಾಗಿ ಫುಟ್‌ಬಾಲ್‌ ತಾರೆಯರು ಕೂಡ ಸಖತ್‌ ಫಿಟ್‌ ಆಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಪಂದ್ಯಗಳಿಲ್ಲದ ಸಮಯದಲ್ಲಿ ಬಿಕಿನಿ ಧರಿಸಿಕೊಂಡು ತಮ್ಮ ಹಾಟ್‌ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

Stefani Jimenez ಮೆಕ್ಸಿಕೋದ ಫುಟ್‌ಬಾಲ್‌ ಆಟಗಾರ್ತಿ. 29 ವರ್ಷದ ಸ್ಟಿಫಾನಿ ಜಿಮಿನೆಜ್‌ ಪಚುಕಾ ಕ್ಲಬ್‌ ಪರವಾಗಿ ಗೋಲ್‌ಕೀಪರ್‌ ಆಗಿ ಅಡುತ್ತಿದ್ದಾರೆ.

Michelle Alozie ನೈಜೀರಿಯಾದ ಫುಟ್‌ಬಾಲ್‌ ಆಟಗಾರ್ತಿ 26 ವರ್ಷದ ಮೈಕೆಲ್‌ ಅಲೋಜೀ ಅಮೆರಿಕದ ನ್ಯಾಷನಲ್‌ ವುಮೆನ್ಸ್‌ ಸಾಕರ್‌ ಲೀಗ್‌ನಲ್ಲಿ ಹೌಸ್ಟನ್‌ ಡ್ಯಾಶ್‌ ಪರವಾಗಿ ಆಡುತ್ತಿದ್ದಾರೆ.

Tap to resize

Lieke Martens ನೆದರ್ಲೆಂಡ್‌ ಫುಟ್‌ಬಾಲ್‌ ತಂಡದ ಆಟಗಾರ್ತಿ. 30 ವರ್ಷದ ಲಿಕೆ ಮಾರ್ಟೆನ್ಸ್‌, ಪ್ಯಾರಿಸ್‌ ಸೇಂಟ್‌ ಜರ್ಮೈನ್‌ನ ಮಹಿಳಾ ಕ್ಲಬ್‌ನ ವಿಂಗರ್‌ ಆಗಿದ್ದಾರೆ.

Maria Leon ಸ್ಪೇನ್‌ ದೇಶದ ಪ್ರಖ್ಯಾತ ಡಿಫೆಂಡರ್‌. 28 ವರ್ಷದ ಮರಿಯಾ ಲಿಯೋನ್‌, ಬಾರ್ಸಿಲೋನಾ ಎಫ್‌ಸಿ ಮಹಿಳಾ ಕ್ಲಬ್‌ ಪರವಾಗಿ ಆಡುತ್ತಿದ್ದಾರೆ.

Lena Oberdorf ಜರ್ಮನಿ ಫುಟ್‌ಬಾಲ್‌ ತಂಡದ ಮಿಡ್‌ಫೀಲ್ಡರ್‌. ಕೇವಲ 21 ವರ್ಷದ ಲೀನಾ ಒಬೆರ್‌ಡೊರ್ಫ್‌ ವಿಎಫ್‌ಎಲ್‌ ವೂಲ್ಫ್‌ಬರ್ಗ್‌ ವುಮೆನ್‌ ಕ್ಲಬ್‌ ಪರ ಆಡುತ್ತಿದ್ದಾರೆ.

Jordyn Huitema ಕೆನಡಾ ತಂಡದ ಫಾರ್ವರ್ಡ್‌ ಆಟಗಾರ್ತಿ. 22 ವರ್ಷದ ಜೋರ್ಡಿನ್ ಹುಯಿಟೆಮಾ, ಒಎಲ್‌ ರಿಜಿನ್‌ ಕ್ಲಬ್‌ ಪರವಾಗಿ ಆಡುತ್ತಿದ್ದಾರೆ.

Ana Maria Markovic ಕ್ರೋವೇಷಿಯಾದ ಫಾರ್ವರ್ಡ್‌ ಆಟಗಾರ್ತಿ. 24 ವರ್ಷ ಅನಾ ಮಾರಿಯಾ ಮಾರ್ಕೋವಿಕ್‌ ಜ್ಯೂರಿಚ್‌ನ ಗ್ರಾಸ್‌ಹೊಪರ್‌ ಕ್ಲಬ್ ಪರವಾಗಿ ಆಡುತ್ತಿದ್ದಾರೆ.

Alisha Lehmann ಸ್ವಿಜರ್ಲೆಂಡ್‌ ತಂಡ ಫಾರ್ವರ್ಡ್‌ ಆಟಗಾರ್ತಿ. 24 ವರ್ಷದ ಅಲಿಶಾ ಲೆಹ್ಮನ್‌ ತಮ್ಮ ಬಿಕಿನಿ ಫೋಟೋಗಳಿಂದಲೂ ಪ್ರಖ್ಯಾತರು. ಆಸ್ಟನ್‌ ವಿಲ್ಲಾ ಕ್ಲಬ್‌ ಪರ ಇವರು ಆಡುತ್ತಾರೆ.

Alexia Putellas ಸ್ಪೇನ್‌ ತಂಡದ ಮಿಡ್‌ಫೀಲ್ಡರ್‌. 29 ವರ್ಷದ ಅಲೆಕ್ಸಾ ಫುಟೆಲ್ಲಾಸ್‌ ಎಫ್‌ ಸಿ ಬಾರ್ಸಿಲೋನಾ ಕ್ಲಬ್‌ನ ಆಟಗಾರ್ತಿ.

Adriana Leon ಕೆನಡಾದ ವಿಂಗರ್‌. 21 ವರ್ಷದ ಆಡ್ರಿಯಾನಾ ಲಿಯೋನ್‌ ಆಸ್ಟನ್‌ ವಿಲ್ಲಾ ಕ್ಲಬ್‌ ಪರವಾಗಿ ಆಡುತ್ತಿದ್ದಾರೆ. ವಿರಾಮದ ಸಮಯವನ್ನು ಬೀಚ್‌ಗಳಲ್ಲಿ ಕಳೆಯಲು ಇವರು ಹೆಚ್ಚಾಗಿ ಬಯಸುತ್ತಾರೆ.

Latest Videos

click me!