ಸ್ತ್ರೀ, ಪುರುಷರಿಬ್ಬರಿಗೂ ತಮಗೆ ಇಷ್ಟವಾದವರನ್ನು ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ಆದರೆ, ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಕೆಲವರು ತಮ್ಮಗಿಂತ ಹಿರಿಯರನ್ನು ಮದುವೆಯಾದರೆ, ಇನ್ನು ಕೆಲವರು ಕಿರಿಯರನ್ನು ಮದುವೆಯಾಗುತ್ತಾರೆ. ಇತ್ತೀಚೆಗೆ ಹಲವು ಮಹಿಳೆಯರು ತಮ್ಮಗಿಂತ ಕಿರಿಯ ವಯಸ್ಸಿನ ಪುರುಷರತ್ತ ಆಕರ್ಷಿತರಾಗುತ್ತಿದ್ದಾರೆ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯ ಹುಡುಗಿಯರು ತಮ್ಮಗಿಂತ ಕಿರಿಯ ವಯಸ್ಸಿನ ಹುಡುಗರನ್ನು ತುಂಬಾ ಇಷ್ಟಪಡುತ್ತಾರೆ. ಯಾವ ರಾಶಿಗಳೆಂದು ನೋಡೋಣ...