ಸಿಂಹ(Leo)
ಸಿಂಹ ರಾಶಿಯವರು ಸಾಮಾನ್ಯವಾಗಿ ತುಂಬಾ ಕೋಪಗೊಳ್ಳುವುದಿಲ್ಲ. ಆದರೆ, ಯಾರಾದರೂ ತಮ್ಮ ವಿರುದ್ಧ ಕೂಗಾಡುತ್ತಿದ್ದರೆ, ಅಥವಾ ಇಲ್ಲದ್ದನ್ನು ಮಾತಾಡುತ್ತಿದ್ದರೆ ಈ ಸಮಯದಲ್ಲಿ ಅವರು ತಮ್ಮ ಕೋಪದ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಇದನ್ನು ಎದುರಿಸಲು, ಅವರು ಪೆರಿಡಾಟ್ ರತ್ನ(ಒಂದು ವಿಧದ ಪಚ್ಚೆ)ವನ್ನು ಧರಿಸಬೇಕು.