ಬೆಂಗಳೂರಿನ ಮಂದಿ ಕಾಲಿಗೆ ಕಪ್ಪು ದಾರ ಏಕೆ ಕಟ್ಟಿಕೊಳ್ಳುತ್ತಾರೆ? ಇಲ್ಲಿದೆ ಬಲವಾದ ನಂಬಿಕೆ..!

First Published | Aug 10, 2023, 12:29 PM IST

ಕಪ್ಪು ದಾರವನ್ನು ಕಾಲಿಗೆ ಕಟ್ಟಿಕೊಳ್ಳುವುದು ಇತ್ತೀಚೆಗೆ ಯುವಕ ಯುವತಿಯರ ಫ್ಯಾಶನ್‌ ಆಗಿದೆ. ಅದರಲ್ಲೂ ಬೆಂಗಳೂರಿನ ಮಂದಿ ತುಂಬಾ ಹೆಚ್ಚಾಗಿ ಈ ಕಪ್ಪು ದಾರ ಕಟ್ಟಿಕೊಳ್ಳುತ್ತಾರೆ. 

ಕಪ್ಪು ದಾರವನ್ನು ಕಾಲಿಗೆ ಕಟ್ಟಿಕೊಳ್ಳುವುದು ಇತ್ತೀಚೆಗೆ ಯುವಕ ಯುವತಿಯರ ಫ್ಯಾಶನ್‌ ಆಗಿದೆ. ಅದರಲ್ಲೂ ಬೆಂಗಳೂರಿನ ಮಂದಿ ತುಂಬಾ ಹೆಚ್ಚಾಗಿ ಈ ಕಪ್ಪು ದಾರ ಕಟ್ಟಿಕೊಳ್ಳುತ್ತಾರೆ. ಇದನ್ನು ಕಟ್ಟುವುದರ ಹಿಂದೆಯೂ ಕೆಲವು ಬಲವಾದ ನಂಬಿಕೆಗಳಿವೆ.

benefits of wearing black thread 01

ಕಪ್ಪು ದಾರವನ್ನು ಎಡಗಾಲಿಗೆ ಮಂಗಳವಾರ ಕಟ್ಟುವುದರಿಂದ ಆರ್ಥಿಕ ತೊಂದರೆಯಿಂದ  ಹೊರಬರುವುದು ಎಂಬ ಬಲವಾದ ನಂಬಿಕೆಗಳು ಇವೆ  ಹೀಗಾಗಿ  ಕಪ್ಪು ದಾರ ಒಳ್ಳೆಯದು

Tap to resize

benefits of wearing black thread 02

ಹಾಗೆ ಕಾಲಿನಿ ನೋವಿನಿಂದ ಮುಕ್ತಿ ಪಡೆಯಲು  ಮತ್ತು ತೊಂದರೆಯಿಂದ ಗುಣಮುಖರಾಗಲು ಕಪ್ಪುದಾರವನ್ನು ಎಡಗಾಲಿಗೆ ಕಟ್ಟಬೇಕು ಇದರಿಂದ ಪರಿಣಾಮ ಕಾಣಬಹುದು.
 

benefits of wearing black thread 03

ನಕಾರಾತ್ಮಕ ಶಕ್ತಿಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಕಪ್ಪು ಬಣ್ಣ ನಿಮಗೆ ಸಹಾಯ ಮಾಡುತ್ತದೆ. ಆದ್ದರಿಂದ ಎಡಗಾಲಿಗೆ ಕಪ್ಪು ದಾರ ಕಟ್ಟಿದರೆ ಒಳ್ಳೆಯದು.

benefits of wearing black thread 04

ಅದಲ್ಲದೆ ಜೀವನದಲ್ಲಿ ದೋಷಗಳಿದ್ದರೆ  ಕಪ್ಪುದಾರವನ್ನು ಕಟ್ಟುವುದರಿಂದ ಶನಿ ಮತ್ತು ರಾಹು ದೋಷದಿಂದ ದೂರವಿರಬಹುದು . ಇದರಿಂದ ಒಳ್ಳೆಯದಾಗುತ್ತದೆ.
 

Latest Videos

click me!