ಸಂಖ್ಯಾಶಾಸ್ತ್ರದ (numerology) ಪ್ರಕಾರ, 6, 15 ಮತ್ತು 24 ರಂದು ಜನಿಸಿದ ಜನರು ತುಂಬಾ ಸುಂದರವಾಗಿರುತ್ತಾರೆ. ಈ ಎಲ್ಲಾ ಸಂಖ್ಯೆಗಳ ಮೌಲ್ಯ 6 ಆಗಿದೆ. ಈ ದಿನ ಜನಿಸಿದವರು ಸುಂದರವಾಗಿಯೂ ಇರುತ್ತಾರೆ, ಅದೃಷ್ಟವಂತರೂ ಆಗಿರುತ್ತಾರೆ. ಅಲ್ಲದೇ ಇವರ ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿರುತ್ತೆ. ಬನ್ನಿ ಅವರ ಬಗ್ಗೆ ತಿಳಿಯೋಣ..
ಡೇಟ್ (Date) ನಮ್ಮ ಜೀವನದಲ್ಲಿ ಬಹಳ ಮುಖ್ಯ. ಏಕೆಂದರೆ ಇದರ ಆಧಾರದ ಮೇಲೆ, ನಮ್ಮ ಜಾತಕ ರೂಪುಗೊಳ್ಳುತ್ತದೆ. ಮತ್ತು ಗ್ರಹಗಳ ನಕ್ಷತ್ರಪುಂಜಗಳ ಚಲನೆ ಹೇಗಿದೆ ಎಂದು ನಾವು ತಿಳಿದುಕೊಳ್ಳುತ್ತೇವೆ. ನಿಮ್ಮ ವ್ಯಕ್ತಿತ್ವ ಪರೀಕ್ಷೆಯು ಹುಟ್ಟಿದ ದಿನಾಂಕವನ್ನು ಹೇಗೆ ಆಧರಿಸಿದೆ ಎಂಬುದರ ಬಗ್ಗೆ ಇಂದು ನಾವು ಮಾತನಾಡುತ್ತೇವೆ. ಲೇಖನದಲ್ಲಿ ಹುಟ್ಟಿದ ದಿನಾಂಕದ ಪ್ರಕಾರ ನೀವು ಎಷ್ಟು ಸುಂದರವಾಗಿದ್ದೀರಿ ಎಂದು ನಾವು ನಿಮಗೆ ತಿಳಿಸುತ್ತೇವೆ.
ಸಂಖ್ಯಾಶಾಸ್ತ್ರದ ಪ್ರಕಾರ, 6, 15 ಮತ್ತು 24 ರಂದು ಜನಿಸಿದ ಜನರು ತುಂಬಾ ಸುಂದರವಾಗಿರುತ್ತಾರೆ. ಈ ಎಲ್ಲದರ ಮೌಲ್ಯ 6 ಆಗಿದೆ. ಈ ದಿನ ಜನಿಸಿದ ಹೆಣ್ಣು ಮಕ್ಕಳು ಆರ್ಥಿಕವಾಗಿ ತುಂಬಾ ಒಳ್ಳೆಯವರು. ಹಣದ ವಿಷಯದಲ್ಲಿ ಅವರು ತುಂಬಾ ಅದೃಷ್ಟವಂತರು (lucky) ಆಗಿರುತ್ತಾರೆ.
ಈ ಸಂಖ್ಯೆಯನ್ನು ಹೊಂದಿರುವ ಜನರ ಗ್ರಹ ಅಧಿಪತಿ ಶುಕ್ರ. ಇದು ಸೌಂದರ್ಯದ ಸಂಕೇತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಚಕ್ರದ (zodiac sign girls) ಹುಡುಗಿಯರು ಸುಂದರವಾಗಿರುತ್ತಾರೆ. ಜೊತೆಗೆ ಇವರು ಎಲ್ಲಾ ರೀತಿಯ ಅನುಕೂಲಗಳನ್ನು ಸಹ ಹೊಂದಿರುತ್ತಾರೆ ಎಂದು ಹೇಳಲಾಗುತ್ತೆ.
ಈ ಸಂಖ್ಯೆಯನ್ನು ಹೊಂದಿರುವ ಹುಡುಗಿಯರ ವಯಸ್ಸು ಸಮಯದೊಂದಿಗೆ ಹೆಚ್ಚಾಗುತ್ತದೆ. ಅವರು ಯಾವಾಗಲೂ ತಮ್ಮ ವಯಸ್ಸಿಗಿಂತ ಚಿಕ್ಕವರಂತೆ ಕಾಣುತ್ತಾರೆ. ಈ ದಿನಗಳಲ್ಲಿ ಜನಿಸಿದ ಹುಡುಗಿಯರು ಮೊದಲಿನಿಂದಲೂ ಎಲ್ಲಾ ಸೌಕರ್ಯಗಳನ್ನು ಪಡೆಯುತ್ತಾರೆ.
ಸಂಖ್ಯೆ 6 ಹೊಂದಿರುವ ಹುಡುಗಿಯರು ತುಂಬಾ ಶಾಂತವಾಗಿರುತ್ತಾರೆ. ಅವರು ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ. 6 ಸಂಖ್ಯೆಯನ್ನು ಹೊಂದಿರುವ ಹುಡುಗಿಯರು ವಿಶ್ವಾಸಾರ್ಹರು. ನೀವು ಹುಟ್ಟಿದ ದಿನವು 6 ಆಗಿದ್ಯಾ?