3.ತುಲಾ ರಾಶಿ: ವೈಕುಂಠ ಏಕಾದಶಿಯಿಂದ ತುಲಾ ರಾಶಿಯವರಿಗೆ ಅದೃಷ್ಟ. ನಿಮ್ಮ ಬುದ್ಧಿವಂತಿಕೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಕೆಲಸ, ವ್ಯಾಪಾರದಲ್ಲಿ ಯಶಸ್ಸು. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ. ವ್ಯಾಪಾರಿಗಳು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಕುಟುಂಬ, ಸ್ನೇಹಿತರೊಂದಿಗೆ ಸಂಬಂಧಗಳು ಗಟ್ಟಿಯಾಗುತ್ತವೆ. ವ್ಯಾಯಾಮ, ಸಮತೋಲಿತ ಆಹಾರ ಆರೋಗ್ಯಕ್ಕೆ ಒಳ್ಳೆಯದು.