ತಿರುಮಲಕ್ಕೆ ಹೋಗುವ ಭಕ್ತರಿಗೆ ಬಿಗ್ ಗುಡ್ ನ್ಯೂಸ್.. ಇನ್ನು ಮುಂದೆ ಸರತಿ ಸಾಲಿನಲ್ಲಿ ಕಾಯಬೇಕಾಗಿಲ್ಲ..!

Published : Jun 23, 2025, 11:03 AM IST

ಭಕ್ತರಿಗೆ ಲಡ್ಡು ಟಿಕೆಟ್ ತಗೋಳೋಕೆ ಈಗ ಲೈನ್‌ನಲ್ಲಿ ನಿಲ್ಲೋ ಅಗತ್ಯ ಇಲ್ಲ. ಟಿಟಿಡಿ ಹೊಸದಾಗಿ ಕಿಯೋಸ್ಕ್‌ಗಳನ್ನ ಹಾಕಿದ್ದು, ಡಿಜಿಟಲ್‌ ಆಗಿ ಟಿಕೆಟ್ ಪಡೆಯಬಹುದು.

PREV
15
TTD
ಲಕ್ಷಾಂತರ ಭಕ್ತರಿಗೆ ಟಿಟಿಡಿ ಹೊಸ ಸೌಲಭ್ಯ! ಲಡ್ಡು ಪ್ರಸಾದಕ್ಕಾಗಿ ಉದ್ದನೆಯ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ. ಕಿಯೋಸ್ಕ್‌ನಲ್ಲಿ ಡಿಜಿಟಲ್ ಆಗಿ ಟಿಕೆಟ್ ಪಡೆಯಬಹುದು.
25
TTD
ಲಡ್ಡು ಕೌಂಟರ್‌ನಲ್ಲಿ ಕ್ಯೂನಲ್ಲಿ ನಿಂತು ಟಿಕೆಟ್ ತಗೋಬೇಕಿತ್ತು. ಈಗ ಡಿಜಿಟಲ್ ಆಗಿ ಟಿಕೆಟ್ ಪಡೆಯಬಹುದು. ದರ್ಶನ ಟಿಕೆಟ್ ನಂಬರ್ ಹಾಕಿ, ಲಡ್ಡು ಸಂಖ್ಯೆ ಆಯ್ಕೆ ಮಾಡಿ, UPI ಮೂಲಕ ಪೇಮೆಂಟ್ ಮಾಡಿ.
35
TTD
ದರ್ಶನ ಟಿಕೆಟ್ ಇಲ್ಲದವರು ಆಧಾರ್ ನಂಬರ್ ಬಳಸಿ ಎರಡು ಲಡ್ಡು ಪಡೆಯಬಹುದು. ಮುಂದೆ ನಾಲ್ಕು ಲಡ್ಡು ಕೊಡುವ ಯೋಚನೆ ಇದೆ.
45
TTD
ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್ ಕಿಯೋಸ್ಕ್‌ಗಳು ಲಡ್ಡು ಕೌಂಟರ್ ಬಳಿ ಇವೆ. MBC ವಿಚಾರಣಾ ಕೇಂದ್ರ, CRO ಕೇಂದ್ರ, ಶ್ರೀಪದ್ಮಾವತಿ ಗೆಸ್ಟ್ ಹೌಸ್‌ಗಳಲ್ಲೂ ಕಿಯೋಸ್ಕ್‌ಗಳು ಬರಲಿವೆ.
55
TTD
ಸೆಪ್ಟೆಂಬರ್ ತಿಂಗಳ ದರ್ಶನ ಟಿಕೆಟ್‌ಗಳು ಜೂನ್ 23 ರಂದು ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿವೆ. ಅಂಗಪ್ರದಕ್ಷಿಣೆ, ಶ್ರೀವಾಣಿ ದರ್ಶನ, ವೃದ್ಧರು ಮತ್ತು ವಿಶೇಷಚೇತನರಿಗೆ ಟಿಕೆಟ್‌ಗಳು ಲಭ್ಯ.
Read more Photos on
click me!

Recommended Stories