ಚೈತ್ರ ಮಾಸದಲ್ಲಿ ಬರುವಂತಹ ಅಮವಾಸ್ಯೆಯನ್ನು ಚೈತ್ರ ಅಮವಾಸ್ಯೆ *Chaitra Amavasya) ಎನ್ನಲಾಗುವುದು. ಈ ಅಮವಾಸ್ಯೆ ಪೂರ್ವಜರ ಪ್ರಾರ್ಥನೆ ಮಾಡಲು ಉತ್ತಮ ಸಮಯ. ವೈದಿಕ ಕ್ಯಾಲೆಂಡರ್ ಪ್ರಕಾರ, ಚೈತ್ರ ಅಮವಾಸ್ಯೆ ಮಾರ್ಚ್ 29, 2025, ಶನಿವಾರ. ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸಲು ಅಮಾವಾಸ್ಯೆ ತಿಥಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.