- ಈ ದಿನ, ಮನೆಯಲ್ಲಿ ಹವನವನ್ನು ಮಾಡಿ ಮತ್ತು ನವಗ್ರಹ ಶಾಂತಿಯನ್ನು ಮಾಡುವುದನ್ನು ಮರೆಯಬೇಡಿ, ಇದರಿಂದ ಮನೆಯಲ್ಲಿ ಮಾಡುವ ಎಲ್ಲಾ ಕೆಲಸಗಳು ಉತ್ತಮವಾಗಿ ನಡೆಯುತ್ತವೆ.
- ಈ ದಿನ ಅಡುಗೆಮನೆಯಲ್ಲಿ, ಮನೆಯ ಗೃಹಿಣಿಯರು ಮೊದಲು ಹಾಲನ್ನು ಕುದಿಸಬೇಕು ಮತ್ತು ಹಾಲು ಉಕ್ಕುವಂತೆ ಮಾಡಬೇಕು. ಇದರಿಂದ ಮನೆಯಲ್ಲಿ ಸಂತೋಷ , ನೆಮ್ಮದಿ ಕೂಡಿರುತ್ತದೆ.