ಸಿಂಹ ರಾಶಿಯವರು ಬೆಳ್ಳಿಯನ್ನು ಏಕೆ ಧರಿಸಬಾರದು: ಜ್ಯೋತಿಷ್ಯದ ಪ್ರಕಾರ, ಸೂರ್ಯನನ್ನು ಸಿಂಹ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಸೂರ್ಯನನ್ನು ಬಿಸಿ ಗ್ರಹವೆಂದು ಪರಿಗಣಿಸಿದರೆ, ಚಂದ್ರನನ್ನು ಶೀತ ಗ್ರಹವೆಂದು ಪರಿಗಣಿಸಲಾಗುತ್ತದೆ, ಇದು ತಂಪನ್ನು ನೀಡುತ್ತದೆ. ಈ ಕಾರಣಕ್ಕಾಗಿ, ಈ ರಾಶಿಚಕ್ರದ ಜನರು ಬೆಳ್ಳಿಯನ್ನು ಧರಿಸೋದ್ರಿಂದ ನಷ್ಟ ಅನುಭವಿಸಬೇಕಾಗುತ್ತೆ. ಇವರು ಯಾವುದೇ ರೂಪದಲ್ಲಿ ಬೆಳ್ಳಿ ಧರಿಸಿದ್ರೆ ಅದರಿಂದ ಕೆಲಸ ಹದಗೆಡುತ್ತೆ. ಜೊತೆಗೆ ಲಾಭದ ಬದಲು, ಹಣದ ನಷ್ಟ ಹೆಚ್ಚುತ್ತೆ.