111
ತಮಿಳುನಾಡಿನ ಮಧುರೈ ಜಿಲ್ಲೆಯ ಮೇಲೂರು ಸಮೀಪಿದ ತಿರುವತಾವೂರುನಲ್ಲಿರುವ ತಿರುಮರೈನಾಥರ್ ದೇವಸ್ಥಾನದ ಆರಾಧ್ಯ ದೇವ ಶಿವ.

Subscribe to get breaking news alertsSubscribe 211
ವೈಗೈ ನದಿಯ ಉತ್ತರ ದಡದಲ್ಲಿ ಸ್ಥಾಪಿತವಾಗಿರುವ ಈ ದೇವಸ್ಥಾನಕ್ಕೆ ಸುಮಾರು 1000 ವರ್ಷಗಳಷ್ಟು ಪುರಾತನ ಇತಿಹಾಸವಿದೆ.

311
ಇಲ್ಲಿ ನೆಲೆಸಿರುವ ಶಿವ ತಿರುಮಾರೈನಾಥರ್, ವೇದ ನಾಥರ್, ವೇದಪುರೀಶ್ವರರ್ ಎಂಬ ಹೆಸರುಗಳಿಂದ ಪ್ರಸಿದ್ಧ.

411
ಮಾಂಡವ ಋಷಿಯ ತಪಸ್ಸಿಗೆ ಭಂಗ ತಂದ ಕಾರಣದಿಂದ ಋಷಿ ಶಾಪಕ್ಕೆ ಶನೈಶ್ಚರ ಗುರಿಯಾಗುತ್ತಾನೆ.

511
ಮುನಿಯ ಶಾಪದ ಕಾರಣ ಶನೀಶ್ವರನು ತೀವ್ರ ಸಂಧಿವಾತದಿಂದ ಬಳಲುತ್ತಾನೆ.

611
ತಿರುಮಾರೈನಾಥಸ್ವಾಮಿ ಆಶೀರ್ವಾದದಿಂದ ಶನೈಶ್ಚರ ಈ ಸ್ಥಳದಲ್ಲಿ ಶಾಪದಿಂದ ವಿಮೋಚನೆಗೊಂಡನು ಎಂಬುದು ಈ ಸ್ಥಳ ಪುರಾಣ ಹೇಳುತ್ತದೆ.

711
ಇಲ್ಲಿ ದೇವರಿಗೆ ತೈಲಾಭಿಷೇಕ ಮಾಡಿಸಿ, ಆ ಎಣ್ಣೆಯನ್ನು ಕಾಲಿಗೆ ಹಚ್ಚಿದರೆ ಸಂಧಿವಾತದಿಂದ ಮುಕ್ತರಾಗುತ್ತಾರೆ ಎಂಬುದು ನಂಬಿಕೆ.

811
ತಿರುಮಾರೈನಾಥಸ್ವಾಮಿಯ ದೇವಸ್ಥಾನವನ್ನು ಮೂಳೆ, ಸಂಬಂಧಿತ ಕಾಯಿಲೆಗಳು, ಕೀಲು ನೋವು ಮತ್ತು ಸ್ನಾಯುವಿನ ಸಮಸ್ಯೆಗಳಿಂದ ಭಕ್ತರನ್ನು ಗುಣಪಡಿಸುತ್ತದೆ ಹೇಳಲಾಗುತ್ತದೆ.

911
ಪಾಂಡ್ಯ ಸಾಮ್ರಾಜ್ಯದ ಸಮಯದಲ್ಲಿ ಇದು ಪ್ರಸಿದ್ಧವಾದ ದೇವಾಲಯ ಪಟ್ಟಣವಾಗಿತ್ತು .

1011
ತಿರುವತಾವೂರು ದೇವಾಲಯದ ಪೂರ್ವದಲ್ಲಿ ದೊಡ್ಡದಾದ ರಾಜಾ ಗೋಪುರವಿದೆ. ಹಾಗೂ ಏಳು ಪವಿತ್ರ ಕೊಳಗಳಿವೆ ಈ ದೇವಸ್ಥಾನದಲ್ಲಿ.

1111
ಹಲವೆಡೆ ಔಷಧಿ ಮಾಡಿಯೂ, ಸಂಧಿವಾತ ಹುಷಾರಾಗಿಲ್ಲವೆಂದರೆ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ.