ವೃಷಭ ರಾಶಿಯವರಿಗೆ ಕ್ರೂರ ತ್ರಿಗ್ರಾಹಿ ಯೋಗವು ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಈ ಸಮಯದಲ್ಲಿ, ಯಾವುದೇ ರೀತಿಯ ವಿವಾದಗಳಿಂದ ದೂರವಿರಿ, ಇಲ್ಲದಿದ್ದರೆ ನೀವು ಕಾನೂನು ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಚಿಂತಿತರಾಗುತ್ತೀರಿ ಮತ್ತು ಓಡಾಟ ಮಾಡಬೇಕಾಗಬಹುದು. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ ಕ್ರೂರ ತ್ರಿಗ್ರಾಹಿ ಯೋಗದ ಅಂತ್ಯದವರೆಗೆ ಈ ಯೋಜನೆಯನ್ನು ಮುಂದೂಡಲು ಸಲಹೆ ನೀಡಲಾಗುತ್ತದೆ.