ಅಕ್ಟೋಬರ್ 18 ರಿಂದ ನವೆಂಬರ್‌ವರೆಗೆ ಈ ರಾಶಿಯಗೆ ಗುಡ್‌ ಟೈಮ್‌, ಸೂರ್ಯನಿಂದ ಅದೃಷ್ಟ

ಅಕ್ಟೋಬರ್ ತಿಂಗಳಿನಲ್ಲಿ ಸೂರ್ಯನು ಒಂದು ವರ್ಷದ ನಂತರ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ.ಅಕ್ಟೋಬರ್ 18 ರಿಂದ ನವೆಂಬರ್‌ 17ರವರೆಗೆ ಸೂರ್ಯನು ತುಲಾ ರಾಶಿಯಲ್ಲಿ ಇರುತ್ತಾನೆ.
 

ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಸುಮಾರು ಒಂದು ವರ್ಷ ತೆಗೆದಕೊಳ್ಳುತ್ತಾನೆ.ಅಕ್ಟೋಬರ್ 18 ರಂದು ಬೆಳಗ್ಗೆ 01:42ಕ್ಕೆ ಸೂರ್ಯನ ಸಂಕ್ರಮಣವು ನಡೆಯಲಿದೆ.ಸೂರ್ಯನು 365 ದಿನಗಳ ನಂತರ ತುಲಾ ರಾಶಿಗೆ ಸಾಗುತ್ತಿರುವುದು ಕೆಲವು ರಾಶಿಗೆ ಒಳ್ಳೆಯದಾಗುತ್ತದೆ.

ಸೂರ್ಯನ ಸಂಕ್ರಮಣದಿಂದ ವೃಷಭ ರಾಶಿಯ ಜನರಿಗೆ ಅನಿರೀಕ್ಷಿತ ಸೌಕರ್ಯಗಳು ಒದಗುತ್ತವೆ.ಪ್ರಯಾಣದ ಸಾಧ್ಯತೆಗಳಿವೆ.ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜನರಿಗೆ ಸಮಯವು ಅನುಕೂಲಕರವಾಗಿರುತ್ತದೆ.
 


ಕನ್ಯಾ ರಾಶಿಯವರಿಗೆ ಈ ಅವಧಿಯಲ್ಲಿ ಆರ್ಥಿಕ ಲಾಭವಿರುತ್ತದೆ.ಬಾಕಿ ಇರುವ ಹಣವನ್ನು ಹಿಂಪಡೆಯಬಹುದು.ಆರೋಗ್ಯದ ಬಗ್ಗೆ ಎಚ್ಚರಿಗೆ ಅಗತ್ಯ. 

ತುಲಾ ರಾಶಿಗೆ ಸೂರ್ಯನ ಪ್ರವೇಶವು ಧನು ರಾಶಿಯವರಿಗೆ ವರದಾನವಾಗಿದೆ. ನಿಮ್ಮ ಯೋಜನೆಯಲ್ಲಿ ಯಶಸ್ವಿಯಾಗುತ್ತೀರಿ.ಆದಾಯದ ಹೆಚ್ಚಳದ ಜೊತೆ ನೀವು ಬಡ್ತಿ ಪಡೆಯಬಹುದು.ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಯಿಂದ ಬೆಂಬಲ ಸಿಗುತ್ತದೆ.

ಸಿಂಹ ರಾಶಿಯವರಿಗೆ ಈ ಅವಧಿಯಲ್ಲಿ ಪ್ರಯೋಜನಕಾರಿಯಾಗಲಿದೆ.ಆರ್ಥಿಕ ಲಾಭವಿರುತ್ತದೆ.ಉದ್ಯಮಿಗಳಿಗೆ ಉತ್ತಮ ಸಮಯವಾಗಿದೆ. ವಿದ್ಯಾರ್ಥಿಗಳಿಗೆ ಶುಭ ಫಲಿತಾಂಶ ಸಿಗಬಹುದು.

Latest Videos

click me!