ಶುಕ್ರ ದೆಸೆಯಿಂದ ಈ ನಾಲ್ಕು ರಾಶಿಗಳಿಗೆ ಜಾಕ್ ಪಾಟ್,ಬಾಳು ಬಂಗಾರ

First Published | Sep 4, 2023, 12:48 PM IST

ಸೆಪ್ಟೆಂಬರ್ 4ರಿಂದ ಶುಕ್ರನು ಕರ್ಕ ರಾಶಿಯಲ್ಲಿ ನೇರವಾಗಿ ಚಲಿಸುತ್ತಾನೆ.  ಶುಕ್ರ ಗ್ರಹವು ಕರ್ಕಾಟಕದಲ್ಲಿ ಅಸ್ಥಿರವಾಗಿದೆ, ಶುಕ್ರ ದಶೆಯಿಂದ  ಮೂರು ರಾಸಿಯವರಿಗೆ ತಾಯಿ ಲಕ್ಷ್ಮಿಯ ಸಂಪೂರ್ಣ ಬೆಂಬಲ ದೊರೆಯುತ್ತದೆ.

ಮಿಥುನ ರಾಶಿಯವರಿಗೆ ಶುಕ್ರ 5ನೇ ಮತ್ತು 12ನೇ ಮನೆಯ ಅಧಿಪತಿ. ಹೀಗಾಗಿ ಈ ರಾಶಿಚಕ್ರದವರು ಹಣವನ್ನು ಗಳಿಸುವ ಅವಕಾಶ ಪಡೆಯುತ್ತಾರೆ.ಪ್ರೀತಿ ಮತ್ತು ಪ್ರಣಯ ಸಂಬಂಧಗಳಿಗೆ  ಸಂಬಂಧಿಸಿದ ವಿಷಯಗಳಲ್ಲಿ ನೀವು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ.
 

ಕರ್ಕ ರಾಶಿಯವರಿಗೆ ಶುಕ್ರ 4ನೇ  ಮತ್ತು 11ನೇ ಮನೆಯ ಅಧಿಪತಿ. ಈ ಅವಧಿಯಲ್ಲಿ ನೀವು ಭೂಮಿ , ಕಟ್ಟಡ ಮತ್ತು ವಾಹನಗಳನ್ನು ಖರೀದಿಸಬಹುದು. ವಿಶೇಷ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ.

Tap to resize

ಕನ್ಯಾ ರಾಶಿಯವರಿಗೆ ಶುಕ್ರ 2ನೇ ಮತ್ತು 9ನೇ ಮನೆಯ ಅಧಿಪತಿ. ಈ ಸಮಯದಲ್ಲಿ ಸಂಗಾತಿಯ  ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹಣದ ವಿಷಯದಲ್ಲಿ ಸಕಾರಾತ್ಮಕ ಫಲಿತಾಂಶ ಸಿಗುತ್ತದೆ.
 

Latest Videos

click me!