ರಾಶಿ ಬದಲಿಸಿದ ಶುಕ್ರ -ಮಂಗಳ ಗ್ರಹ : ಈ ರಾಶಿಗಳಿಗೆ ಲಕ್ ಗ್ಯಾರಂಟಿ
First Published | Mar 13, 2023, 5:28 PM ISTಜ್ಯೋತಿಷ್ಯದಲ್ಲಿ, ಗ್ರಹಗಳ ರಾಶಿ ಬದಲಾವಣೆಯನ್ನು ಅತ್ಯಂತ ಮುಖ್ಯವೆಂದು ಪರಿಗಣಿಸಲಾಗುತ್ತೆ. ಗ್ರಹಗಳ ರಾಶಿ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತೆ. ಮಾರ್ಚ್ 12 ರಂದು ಶುಕ್ರ ಮೀನ ರಾಶಿಯಲ್ಲಿ ಸಂಚರಿಸಿದ್ರೆ, ಮಾರ್ಚ್ 13 ರಂದು ಮಂಗಳ ಮಿಥುನ ರಾಶಿಯಲ್ಲಿ ಸಂಚರಿಸುತ್ತಾನೆ. ಶುಕ್ರ ಮತ್ತು ಮಂಗಳನ ರಾಶಿ ಬದಲಾವಣೆಯಿಂದಾಗಿ, ಕೆಲವು ರಾಶಿಗಳ ಹಣೆಬರಹ ಬದಲಾಗುತ್ತೆ.