ತಿಂಗಳ ಆರಂಭದಲ್ಲಿ ಗ್ರಹಗಳ ಚಲನೆ ಬದಲಾಗುತ್ತದೆ. ನವೆಂಬರ್ 3 ರಂದು ಶುಕ್ರನು ಕನ್ಯಾರಾಶಿಗೆ ಪ್ರವೇಶಿಸಲಿದ್ದರೆ. ಶನಿಯು ನವೆಂಬರ್ 4 ರಂದು ನೇರವಾಗಿ ಕುಂಭ ರಾಶಿಗೆ ಸಾಗುತ್ತಾನೆ.
24
ನವೆಂಬರ್ ತಿಂಗಳ ಆರಂಭದಲ್ಲಿ ಎರಡು ಗ್ರಹಗಳ ಬದಲಾವಣೆಯಿಂದ ಮೇಷ ರಾಶಿಯವರಿಗೆ ಬಹಳಷ್ಟು ಲಾಭವಾಗಲಿದೆ. ಜೀವನ ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಎಲ್ಲಾ ಕಾರ್ಯಗಳು ಪೂರ್ಣಗೊಳಿಸುತ್ತೀರಿ.
34
ಧನು ರಾಶಿಯವರು ವ್ಯಾಪಾರ ಮಾಡುವವರು ವಿದೇಶಿ ಹೂಡಿಕೆ ದಾರರನ್ನು ಪಡೆಯಬಹುದು.ವಿದ್ಯಾರ್ಥಿಗಳು ತಮ್ಮ ಶ್ರಮದ ಫಲವನ್ನು ಪಡೆಯುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿ.
44
ಈ ಸಂಕ್ರಮಣವು ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಕೆಲಸ ಮಾಡುವವರು ತಮ್ಮ ಮೇಲಧಿಕಾರಿಯ ಬೆಂಬಲವನ್ನು ಪಡೆಯುತ್ತಾರೆ.ವೈವಾಹಿಕ ಜೀವನದ ಸಮಸ್ಯೆಗಳು ಪರಿಹಾರವಾಗುತ್ತದೆ.