ನವೆಂಬರ್ 4 ರ ಆರಂಭದಲ್ಲಿ , ಶನಿಯು ನೇರವಾಗಿ ತಿರುಗುತ್ತಾನೆ , ಇದು ಅನೇಕ ರಾಶಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ನವೆಂಬರ್ 6 ರಂದು ಬುಧ ಗ್ರಹವೂ ವೃಶ್ಚಿಕ ರಾಶಿಗೆ ಬರಲಿದೆ. ನವೆಂಬರ್ 17 ರಂದು ಸೂರ್ಯನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಒಟ್ಟಾರೆಯಾಗಿ ಈ ಬದಲಾವಣೆಗಳಿಂದ ಅನೇಕ ರಾಶಿಗಳು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ.