ವೃಷಭ ರಾಶಿಯವರಿಗೆ ಶನಿ ದೇವನು ಲಾಭವನ್ನು ನೀಡುತ್ತಾನೆ. ಇದು ಅತ್ಯಂತ ಮಂಗಳಕರ ಸಂದರ್ಭವಾಗಲಿದೆ. ಈ ಸಮಯದಲ್ಲಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿಯ ಅವಕಾಶಗಳಿವೆ. ಬಹಳ ದಿನಗಳಿಂದ ಕಾಡುತ್ತಿದ್ದ ಹಣದ ಮುಗ್ಗಟ್ಟು, ಸಾಲ ಮತ್ತು ಬಿಕ್ಕಟ್ಟಿನಿಂದ ಮುಕ್ತಿ ಪಡೆಯಬಹುದು. ನೀವು ಶುಭ ಕಾರ್ಯದಲ್ಲಿ ತೊಡಗಿಸಿಕೊಂಡರೆ ಅದೃಷ್ಟ ನಿಮಗೆ ಒಲಿಯುತ್ತದೆ.