ಕುಂಭ ರಾಶಿಯಲ್ಲಿ ಶನಿ: ಈ 3 ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ!

Published : Sep 11, 2023, 10:10 AM IST

ಶನಿಯು ಕುಂಭರಾಶಿಯಲ್ಲಿ  ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ನವೆಂಬರ್‌ 4 ರಿಂದ, ಶನಿಯು ತನ್ನ ಚಲನೆಯನ್ನು  ಬದಲಾಯಿಸುತ್ತಾನೆ. ಇದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಮಂಗಳಕರ ಪರಿಣಾಮವನ್ನು ನೀಡುತ್ತದೆ.   

PREV
13
ಕುಂಭ ರಾಶಿಯಲ್ಲಿ ಶನಿ: ಈ 3 ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ!

ಶನಿ ದೇವನ ನೇರ ಚಲನೆಯು ತುಲಾ ರಾಶಿಯ ಜನರಿಗೆ ತುಂಬಾ ಪ್ರಯೋಜನಕಾರಿ. ವ್ಯಾಪಾರದಲ್ಲಿ ಲಾಭವಾಗಬಹುದು. ದುಡಿಯುವ ಜನರ ಕೆಲಸದಲ್ಲಿ ಉತ್ಪಾದಕತೆ  ಹೆಚ್ಚಾಗುತ್ತದೆ. . ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಶನಿವಾರದಂದು ಶನಿದೇವನ ಆರಾಧನೆ ಮಾಡಿ.
 

 

23

ಶನಿ ದೇವನ ನೇರ ಚಲನೆಯು ಕುಂಭ ರಾಶಿಯ ಜನರಿಗೆ ಪ್ರಯೋಜನಕಾರಿ.  ಶನಿಯ ಕೃಪೆಯಿಂದಾಗಿ , ಉದ್ಯಮಿಗಳು ದೊಡ್ಡ ಲಾಭವನ್ನು ಗಳಿಸಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಶನಿವಾರದಂದು ಶನಿ ದೇವಸ್ಥಾನದಲ್ಲಿ ಎಳ್ಳು ಮಿಶ್ರಿತ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.

33

ಶನಿ ದೇವನ ನೇರ ಚಲನೆಯಿಂದ  ಮಿಥುನ ರಾಶಿವರು ಲಾಭವನ್ನು ಪಡೆಯುತ್ತಾರೆ.ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳಲಿದೆ. ಹಣದ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಪ್ರವಾಸಕ್ಕೆ ಹೋಗುವ ಅವಕಾಶವಿದೆ.

Read more Photos on
click me!

Recommended Stories