ಶನಿಯಿಂದ 2025 ರಲ್ಲಿ ಈ ರಾಶಿಗೆ ಮುಟ್ಟಿದೆಲ್ಲ ಚಿನ್ನ, ಲೈಫ್‌ ಜಿಂಗಾಲಾಲ

Published : Dec 16, 2023, 10:14 AM IST

ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿದ್ದು 2024 ರಲ್ಲಿ ತನ್ನ ರಾಶಿಯನ್ನು ಬದಲಾಯಿಸುವುದಿಲ್ಲ , ಶನಿಯ ಬದಲಾವಣೆಯು 2025 ರಲ್ಲಿ ಸಂಭವಿಸುತ್ತದೆ.  

PREV
14
ಶನಿಯಿಂದ 2025 ರಲ್ಲಿ ಈ ರಾಶಿಗೆ ಮುಟ್ಟಿದೆಲ್ಲ ಚಿನ್ನ, ಲೈಫ್‌ ಜಿಂಗಾಲಾಲ

ಮಾರ್ಚ್‌ 29,2025 ರಂದು , ಶನಿಯು ಕುಂಭ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.ಇದರ ನಂತರ ಶನಿಯು 2027 ರಲ್ಲಿ ಮತ್ತೆ ತನ್ನ ರಾಶಿಯನ್ನು ಬದಲಾಯಿಸುತ್ತದೆ.
 

24

ಪ್ರಸ್ತುತ, ಶನಿಯ ಸಾಡೇ ಸತಿಯು ಕುಂಭ ರಾಶಿಯಲ್ಲಿ ನಡೆಯುತ್ತಿದೆ,ಶನಿದೇವನ ಸಂಚಾರವು ಈ ರಾಶಿ ಜನರರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.ಈ ರೀತಿಯಾಗಿ , ಕುಂಭ ರಾಶಿಯವರು 2025 ರವರೆಗೆ ದುಪ್ಪಟ್ಟು ಲಾಭದ ಸ್ಥಾನದಲ್ಲಿರುತ್ತಾರೆ.
 

34

ಇದಾದ ನಂತರ ಶನಿದೇವನು ಮೀನ ರಾಶಿಗೆ ಹೋದಾಗ ಈ ರಾಶಿಯವರಿಗೆ ಅನೇಕ ವಿಷಯಗಳಲ್ಲಿ ಪರಿಹಾರ ದೊರೆಯುತ್ತದೆ. ಇಷ್ಟು ದಿನ ಆಗದೇ ಇದ್ದ ಕೆಲಸವೂ ಕೈಗೂಡುತ್ತದೆ.
 

44

 2025ರಲ್ಲಿ ಶನಿ ಸಾಡೇಸಾತಿಯಿಂದ ಮಕರ ರಾಶಿಗೆ ಮುಕ್ತಿ ಸಿಗಲಿದೆ. ಇದ್ದಕ್ಕಿದ್ದಂತೆ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ವ್ಯಾಪಾರಸ್ಥರಿಗೆ ಬಹಳ ಲಾಭದಾಯಕ. 
 

Read more Photos on
click me!

Recommended Stories