ಶನಿ ಮೆಚ್ಚಿಸಲು ಈ ಕೆಲಸಗಳನ್ನು ಮಾಡಿ,ಲೈಫ್ ಜಿಂಗಾಲಾಲಾ
First Published | Oct 1, 2023, 9:00 AM ISTಜಾತಕದಲ್ಲಿ ಶನಿಯ ಸ್ಥಾನವು ಬಲವಾಗಿದ್ದಾಗ, ವ್ಯಕ್ತಿಯ ಗೌರವವು ಹೆಚ್ಚಾಗುತ್ತದೆ.ಅದೇ ಸಮಯದಲ್ಲಿ ,ಕರ್ಮದ ದೇವರ ಸ್ಥಾನವು ಉತ್ತಮವಾಗಿರದಿದ್ದರೆ ವ್ಯಕ್ತಿಯ ಜೀವನದಲ್ಲಿ ದು:ಖ ಮತ್ತು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸಾಡೇ ಸಾತಿ ಯಲ್ಲಿರುವ ರಾಶಿಚಕ್ರದ ಚಿಹ್ನೆಯು ಬಹಳಷ್ಟು ಸಮಸ್ಯೆಗಳನ್ನು ಎದರಿಸಬೇಕಾಗುತ್ತದೆ. ಆದ್ದರಿಂದ ಶನಿ ದೇವನ ಕೋಪವನ್ನು ತಪ್ಪಿಸಲು ಈ ಪರಿಹಾರವನ್ನು ಮಾಡಿ.