ಶನಿ-ಶುಕ್ರನ ಸಂಚಲನ, ನವೆಂಬರ್‌ನಲ್ಲಿ ಈ ರಾಶಿಗೆ ಮುಟ್ಟಿದ್ದೆಲ್ಲ ಬಂಗಾರ

Published : Oct 20, 2023, 11:35 AM IST

ನವೆಂಬರ್‌ ತಿಂಗಳಲ್ಲಿ ಶುಕ್ರ ಮತ್ತು ಶನಿಯು ಒಂದು ದಿನದ ಅಂತರದಲ್ಲಿ ದೊಡ್ಡ ಚಲನೆ ಮಾಡಲಿದೆ , ಶುಕ್ರ ಶನಿಯ ಈ ಚಲನೆಯು ಕೆಲವು ರಾಶಿಚಕ್ರದ ಮೇಲೆ ಒಳ್ಳೆ ಪ್ರಭಾವನ್ನು ಬೀರುತ್ತವೆ.   

PREV
15
ಶನಿ-ಶುಕ್ರನ ಸಂಚಲನ, ನವೆಂಬರ್‌ನಲ್ಲಿ ಈ ರಾಶಿಗೆ ಮುಟ್ಟಿದ್ದೆಲ್ಲ ಬಂಗಾರ

ನವೆಂಬರ್‌ ತಿಂಗಳನ್ನು ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನದ ದೃಷ್ಟಿಯಿಂದ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಶುಕ್ರ ಮತ್ತು ಶನಿ ಒಂದು ದಿನದ ವ್ಯತ್ಯಾಸದೊಂದಿಗೆ ತಮ್ಮ ಸ್ಥಾನವನ್ನು ಬದಲಾಯಿಸಲಿದ್ದಾರೆ.

25

ನವೆಂಬರ್‌ 3 ರಂದು ಶುಕ್ರನು ಸಿಂಹ ರಾಶಿಯನ್ನು ತೊರೆದು ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ. ಮರುದಿನ ನವೆಂಬರ್‌ 4 2023 ರಂದು ಶನಿಯು 140 ದಿನಗಳ ನಂತರ ತನ್ನದೇ ಆದ ಕುಂಭ ರಾಶಿಯನ್ನು ಹಿಮ್ಮೆಟ್ಟುತ್ತನೆ.
 

35

ಮೇಷ ರಾಶಿಯವರಿಗೆ ನವೆಂಬರ್‌ ತಿಂಗಳು ಬಹಳ ವಿಶೇಷವಾಗಿರುತ್ತದೆ.ಈ ಅವಧಿಯಲ್ಲಿ ಹಣವನ್ನು ಗಳಿಸಬಹುದು. ಉದ್ಯೋಗವನ್ನು ಬದಲಾಯಿಸಲು ಬಯಸುವ ಜನರು ಹೊಸ ಉದ್ಯೋಗಾವಕಾಶಗಳನ್ನು ಪಡೆಯಬಹುದು.
 

45

ಮಿಥುನ ರಾಶಿಯವರಿಗೆ ಅದ್ಬುತ ಮತ್ತು ಅದೃಷ್ಟ ತರುತ್ತದೆ. ಕಠಿಣ ಪರಿಶ್ರಮದಿಂದ ನಿಮ್ಮ ಎಲ್ಲಾ ಪ್ರಯತ್ನಗಳಲ್ಲು  ಯಶಸ್ಸು ಪಡೆಯಬಹುದು.ಅನಿರೀಕ್ಷಿತ ವಿತ್ತೀಯ ಲಾಭಗಳು ಸಾಧ್ಯ, ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು.

55
Capricorn - Makara

ಮಕರ ರಾಶಿಯವರು ಶನಿ ಶುಕ್ರ  ಸಂಕ್ರಮಣದಿಂದ ಅದ್ಬುತವಾದ ಲಾಭಗಳನ್ನು ಪಡೆಯಬಹುದು. ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಬಡ್ತಿ ಮತ್ತು ಉತ್ತಮ ವೃತ್ತಿ ಅವಕಾಶಗಳನ್ನು ಪಡೆಯಬಹುದು.
 

Read more Photos on
click me!

Recommended Stories